Gl
ದೇಶರಾಜ್ಯ ವಾರ್ತೆ

ವಿಶೇಷ ಚೇತನರಿಗೆ ದಿಲ್ಲಿಯಲ್ಲಿ ವಿಶೇಷ ಕೋರ್ಟ್..!

ಅಂಗವಿಕಲರಿಗಾಗಿ ಕೋರ್ಟ್‌ಗಳನ್ನು ಸ್ಥಾಪಿ ಸುವ ಯೋಜನೆಗೆ ದಿಲ್ಲಿ ಮುಖ್ಯಮಂತ್ರಿ ಆತಿಶಿ ಮರ್ಲೇನಾ ಅನುಮೋದನೆ ನೀಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಹೊಸದಿಲ್ಲಿ: ವಿಶೇಷ ಚೇತನರಿಗೆ ಕೋರ್ಟ್‌ಗಳನ್ನು ಸ್ಥಾಪಿಸಸುವ ಯೋಜನೆಗೆ ದಿಲ್ಲಿ ಮುಖ್ಯಮಂತ್ರಿ ಆತಿಶಿ ಮರ್ಲೇನಾ ಅನುಮೋದನೆ ನೀಡಿದ್ದಾರೆ.

rachana_rai
Pashupathi

ಅಂಗವಿಕಲರಿಗೆ ನ್ಯಾಯವನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿ ದಿಲ್ಲಿ ಸರಕಾರ ಈ ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ವಿಶೇಷ ಚೇತನರ ಹಕ್ಕುಗಳನ್ನು ರಕ್ಷಿಸಲು ದಿಲ್ಲಿ ಸರಕಾರ ಬದ್ಧವಾಗಿದ್ದು, ಕೋರ್ಟ್‌ಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಈ ಮೂಲಕ ವಿಶೇಷ ಚೇತನರ ಹಿತಾಸಕ್ತಿ ಪೂರೈಸಲು ನ್ಯಾಯಾಂಗ ವ್ಯವಸ್ಥೆ ಸುಧಾರಿಸಲು ನಿರ್ಣಾಯಕ ಹೆಜ್ಜೆ ಇಡುತ್ತಿದ್ದೇವೆ ಎಂದು ದಿಲ್ಲಿ ಮುಖ್ಯಮಂತ್ರಿ ತಿಳಿಸಿದ್ದಾರೆ.

akshaya college


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts