ಬೆಂಗಳೂರು:ರಾಜ್ಯದಲ್ಲಿ 108 ‘ಆರೋಗ್ಯ ಕವಚ’ ಆಂಬುಲೆನ್ಸ್ ಸೇವೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇಎಂಟಿ (EMT) ಹಾಗೂ ಪೈಲೆಟ್ಗಳ ವೇತನ ಪರಿಷ್ಕರಣೆಗೆ ಅನುಮೋದನೆ ನೀಡಲಾಗಿದೆ.
ಹೊಸ ಆದೇಶದ ಪ್ರಕಾರ, ಕನಿಷ್ಠ ಮೂಲ ವೇತನದ ಜೊತೆಗೆ ಪ್ರತಿವರ್ಷದ ಸೇವಾ ಅನುಭವಕ್ಕೆ ಶೇ.2ರಂತೆ (ಗರಿಷ್ಠ 15 ವರ್ಷಕ್ಕೆ ಶೇ.30ರವರೆಗೆ) ಅನುಭವ ಬೋನಸ್ ನೀಡಲಾಗುತ್ತದೆ. ಜೊತೆಗೆ ಕಾರ್ಯಕ್ಷಮತೆ ಆಧರಿಸಿ ಶೇ.10ರಷ್ಟು ಪ್ರೋತ್ಸಾಹ ಧನವೂ ನೀಡಲಾಗುತ್ತದೆ.ಸೇವಾ ಸುಧಾರಣೆಗಾಗಿ ಒಟ್ಟು 3,691 ಹುದ್ದೆಗಳ ಸೃಜನೆಗೂ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರಲ್ಲಿ 1700 ಇಎಂಟಿ ಹಾಗೂ 1700 ಪೈಲೆಟ್ ಹುದ್ದೆಗಳು ಸೇರಿವೆ. 108 ಮತ್ತು 104 ಸಹಾಯವಾಣಿ ಸೇವೆಗಳ ಕಮಾಂಡ್ ಕಂಟ್ರೋಲ್ ಕೇಂದ್ರಗಳನ್ನು ಆರೋಗ್ಯ ಇಲಾಖೆ ನಿರ್ವಹಿಸಲಿದ್ದು, ಜಿಲ್ಲಾಮಟ್ಟದಲ್ಲೂ ವ್ಯವಸ್ಥೆ ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ.
108 ಆರೋಗ್ಯ ಕವಚ ಸಿಬ್ಬಂದಿಗೆ ವೇತನ ಹೆಚ್ಚಳ, ಅನುಭವ ಬೋನಸ್ ಘೋಷಣೆ
What's your reaction?
- 094c
- 094cc
- 0ai technology
- 0alwas
- 0apology
- 0artificial intelegence
- 0avg
- 0bihar minister
- 0bjp
- 0bjp leader
- 0bjp national president
- 0bt ranjan
- 0co-operative
- 0coastal
- 0crime
- 0crime news
- 0darmasthala
- 0death news
- 0dust bin
- 0education
- 0fraud
- 0gl
- 0gods own country
- 0gold
- 0google for education
- 0independence
- 0jewel
- 0jewellers
- 0jnana vikasa
- 0karnataka state
- 0kerala village
- 0lokayuktha
- 0lokayuktha raid
- 0manipal
- 0minister krishna bairegowda
- 0mla ashok rai
- 0mohan alwa
- 0mudubidre
- 0nidana news
- 0nirvathu mukku
- 0nitin nabin
- 0police
- 0ptr tahasildar
- 0puttur
- 0puttur news
- 0puttur tahasildar
- 0republic
- 0revenue
- 0revenue department
- 0revenue minister
- 0school
- 0senior citizen
- 0silver
- 0society
- 0sowmya
- 0students
- 0tahasildar
- 0tahasildar absconded
- 0teachers
- 0tour
- 0trending
- 0udupi
- 0wastage
Related Posts
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್: ಆತಂಕ!
ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಮೂರು ಪ್ರಮುಖ ಜಿಲ್ಲೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ…
ದ.ಕ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಲ್ಲಿ ರಕ್ತಹೀನತೆ ಪತ್ತೆ!!
ಮಂಗಳೂರು: ಮಕ್ಕಳಲ್ಲಿ ರಕ್ತಹೀನತೆ ತಡೆಯಲು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನಡೆಸಲಾದ…
ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಆಯುರ್ವೇದ ಚಿಕಿತ್ಸಾ ಸೇವೆ ಲಭ್ಯ: ದಿನೇಶ್ ಗುಂಡೂರಾವ್!!
ರಾಜ್ಯದಲ್ಲಿ ಗುಣಮಟ್ಟದ ಆಯುರ್ವೇದ ಚಿಕಿತ್ಸಾ ಸೇವೆ ದೊರಕುವಂತೆ ಸರ್ಕಾರ ಯೋಜನೆ ರೂಪಿಸುತ್ತಿದೆ
ಜ. 26ರಂದು ಬೆಳ್ಳಾರೆಯಲ್ಲಿ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ನೂತನ ಶಾಖೆ ಉದ್ಘಾಟನೆ
ಪುತ್ತೂರು: ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ನೂತನ ಬೆಳ್ಳಾರೆ ಶಾಖೆಯ ಉದ್ಘಾಟನಾ ಸಮಾರಂಭ ಜ.…
ಚೀನಾದಲ್ಲಿ ಹರಡುತ್ತಿದೆ ಕೊರೊನಕ್ಕಿಂತಲೂ ಅಪಾಯಕಾರಿಯಾದ ವೈರಸ್
ಇಡೀ ಜಗತ್ತಿಗೆ ಕೊರೊನ ವೈರಸ್ ಹರಡಿ ತತ್ತರಿಸುವಂತೆ ಮಾಡಿದ್ದ ಚೀನಾದಲ್ಲಿ ಐದು ವರ್ಷಗಳ ಬಳಿಕ ಇದೇ…
ಮದ್ಯ, ತಂಬಾಕು ಜಾಹೀರಾತಿಗೆ ನಿಷೇಧ ಹೇರಿ! ಐಪಿಎಲ್, ಬಿಸಿಸಿಐಗೆ ಆರೋಗ್ಯ ಇಲಾಖೆ ಪತ್ರ ಬರೆದಿದ್ದೇಕೆ?
ಭಾರತೀಯ ಆರೋಗ್ಯ ಇಲಾಖೆಯು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮತ್ತು ಭಾರತೀಯ ಕ್ರಿಕೆಟ್…
ಹೆಚ್ಚುತ್ತಿದೆ ಹೃದಯಾಘಾತ, ಹೃದಯ ಸಂಬಂಧಿ ಕಾಯಿಲೆಗಳು!! |ತಡೆಗಟ್ಟುವ ಕ್ರಮಗಳೇನು? ಜೀವನ ಕ್ರಮ ಹೇಗಿರಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ
ಮಧ್ಯವಯಸ್ಕರಲ್ಲಿ ಸಂಭವಿಸುತ್ತಿರುವ ಹಠಾತ್ ಹೃದಯಾಘಾತಗಳಿಂದಾಗಿ ಈ ಕಾಯಿಲೆಯಿಂದ…
ಮಂಕಿ ಫಾಕ್ಸ್ ಅಥವಾ ಮಂಗನ ಸಿಡುಬು ರೋಗ ಎಷ್ಟು ಅಪಾಯಕಾರಿ ಗೊತ್ತೇ? ಸೋಂಕು ಖಚಿತ ಪಡಿಸುವುದು ಹೇಗೆ? ತಡೆ ಹೇಗೆ? ಈ ಜಾಗರೂಕ ಕ್ರಮ ಪಾಲಿಸಿ
ಎಂ ಪಾಕ್ಸ್ ಸೋಂಕುಪೀಡಿತನ ದೇಹದ ಗುಳ್ಳೆಗಳಿಂದ ಹೊರಸೂಸುವ ದ್ರವದ ಸ್ಪರ್ಶವಾದ ವಸ್ತುವನ್ನು…
ಆಹಾರಕ್ಕೆ ಬಳಸುವ ಪ್ಲಾಸ್ಟಿಕ್’ನಲ್ಲೂ ಕ್ಯಾನ್ಸರ್ ಕಾರಕ ಅಂಶ!! ಅಸುರಕ್ಷಿತ ಆಹಾರದ ಹಿನ್ನೆಲೆಯಲ್ಲಿ ಸರಕಾರ ಮಹತ್ವದ ಕ್ರಮ!
ಕರ್ನಾಟಕ ಸರ್ಕಾರವು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಹಾಗೂ ಮುಂದಿನ ದಿನಗಳಲ್ಲಿ…
ಬೇಸಗೆ ಕಾಲದ ಮುನ್ನೆಚ್ಚರಿಕಾ ಕ್ರಮಗಳು! ಶಿಕ್ಷಣ ಸಂಸ್ಥೆಗಳಿಗೆ ಅಗತ್ಯ ಸೂಚನೆ ನೀಡಿದ ಇಲಾಖೆ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವೈದ್ಯಕೀಯ ಕಾಲೇಜುಗಳು, ನರ್ಸಿಂಗ್…



















