ಬೆಂಗಳೂರು: ಇಂಡಿಯಾ ಅಭಿಯಾನದಡಿ ಗ್ರಾಮ ಹಾಗೂ ನಗರ ಮಟ್ಟದಲ್ಲಿ ಆಧಾರ್ ಸೇವೆಗಳನ್ನು ಬಲಪಡಿಸುವ ಉದ್ದೇಶದಿಂದ CSC e-Governance Services India Limited ವತಿಯಿಂದ 252 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ‘ಆಧಾರ್ ಮೇಲ್ವಿಚಾರಕ (Supervisor)’ ಮತ್ತು ‘ಆಪರೇಟರ್ (Operator)’ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾವಾರು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಮೇಲ್ವಿಚಾರಕರು ಕೇಂದ್ರದ ಕಾರ್ಯಾಚರಣೆ ಮತ್ತು ಸಿಬ್ಬಂದಿ ನಿರ್ವಹಣೆಯನ್ನು ನೋಡಿಕೊಳ್ಳಬೇಕು. ಆಪರೇಟರ್ಗಳು ಹೊಸ ಆಧಾರ್ ನೋಂದಣಿ, ಬಯೋಮೆಟ್ರಿಕ್ ಅಪ್ಡೇಟ್ ಹಾಗೂ ವಿವರ ತಿದ್ದುಪಡಿ ಕಾರ್ಯಗಳನ್ನು ನಿರ್ವಹಿಸಲಿದ್ದಾರೆ.
ಅರ್ಹತೆ:
ಕನಿಷ್ಠ 12ನೇ ತರಗತಿ ಪಾಸು
ಅಥವಾ
10ನೇ ತರಗತಿ + 2 ವರ್ಷ ITI
ಅಥವಾ
10ನೇ ತರಗತಿ + 3 ವರ್ಷ ಡಿಪ್ಲೊಮಾ
ಮೂಲಭೂತ ಕಂಪ್ಯೂಟರ್ ಜ್ಞಾನ ಕಡ್ಡಾಯ
ಕನಿಷ್ಠ ವಯಸ್ಸು 18 ವರ್ಷ
ಸ್ಥಳೀಯ ಭಾಷೆಯಲ್ಲಿ ಪಾರಂಗತತೆ ಅಗತ್ಯ
ನೇಮಕಾತಿ ಒಪ್ಪಂದದ ಆಧಾರಿತವಾಗಿದ್ದು, ಆರಂಭದಲ್ಲಿ 1 ವರ್ಷದ ಅವಧಿಗೆ ನೇಮಕ ಮಾಡಲಾಗುತ್ತದೆ. ಕಾರ್ಯಕ್ಷಮತೆ ಆಧಾರಿಸಿ ಅವಧಿ ವಿಸ್ತರಣೆ ಸಾಧ್ಯತೆ ಇದೆ.
ಆಸಕ್ತರು ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮಾರ್ಚ್ 10 ಕೊನೆಯ ದಿನಾಂಕವಾಗಿದೆ.
ಆಧಾರ್ ಸೇವಾ ಕೇಂದ್ರಗಳಲ್ಲಿ 252 ಹುದ್ದೆಗಳಿಗೆ ಅರ್ಜಿ ಆಹ್ವಾನ
What's your reaction?
- 2294c
- 2294cc
- 22ai technology
- 21ajjavara
- 21alwas
- 21apology
- 20artificial intelegence
- 20avg
- 20bihar minister
- 19bjp
- 19bjp leader
- 19bjp national president
- 18bt ranjan
- 18co-operative
- 18coastal
- 17crime
- 17crime news
- 17cyclothon
- 16darmasthala
- 16death news
- 16dust bin
- 15education
- 15fraud
- 15gl
- 14gods own country
- 14gold
- 15google for education
- 13independence
- 13jewel
- 13jewellers
- 12jnana vikasa
- 12karnataka state
- 12kerala village
- 11kukke - kollur temple
- 11lokayuktha
- 11lokayuktha raid
- 10manipal
- 10minister krishna bairegowda
- 10mla ashok rai
- 9mohan alwa
- 9mudubidre
- 9nidana news
- 8nirvathu mukku
- 8nitin nabin
- 7police
- 7ptr tahasildar
- 7puttur
- 6puttur news
- 6puttur tahasildar
- 6republic
- 5revenue
- 5revenue department
- 5revenue minister
- 4school
- 4senior citizen
- 4silver
- 3society
- 3sowmya
- 3students
- 2tahasildar
- 2tahasildar absconded
- 2teachers
- 1tour
- 1trending
- 1udupi
- 0wastage
Related Posts
ಸರ್ಕಾರಿ ಕಾಲೇಜುಗಳಲ್ಲಿ 2,000 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆ ಆರಂಭ: ಸಿಎಂ ಸಿದ್ದರಾಮಯ್ಯ
ಬೆಂಗಳೂರು:ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ದಿಶೆಯಲ್ಲಿ ಸರ್ಕಾರ ಮಹತ್ವದ…
ನೌಕಾಪಡೆಯಲ್ಲಿ ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ವಿವರ
ಭಾರತೀಯ ನೌಕಾಪಡೆಯು 2027ನೇ ಸಾಲಿನ ‘ಅಗ್ನಿವೀರ್’ ಯೋಜನೆಯಡಿ ಅಗ್ನಿವೀರ್ SSR, ಅಗ್ನಿವೀರ್ MR…
ಹಾಸನದಲ್ಲಿ ಮಾರ್ಚ್ 7ರಂದು ಉದ್ಯೋಗ ಮೇಳ: ಉದ್ಯೋಗಾಂಕ್ಷಿಗಳಿಗೆ ಇದೊಂದು ಅವಕಾಶ
ಹಾಸನ: ಹಾಸನದಲ್ಲಿ ಇದೇ ಮಾರ್ಚ್ 7ರಂದು ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಈ…
ಆರ್.ಆರ್. ನೆಕ್ಸಸ್ ಕಚೇರಿ ಶುಭಾರಂಭ
ಪುತ್ತೂರು: ಜಾಗ ಖರೀದಿ, ಮಾರಾಟ ಸೇರಿದಂತೆ ರಿಯಲ್ ಎಸ್ಟೇಟ್ ಕ್ಷೇತ್ರದ ಎಲ್ಲಾ ವ್ಯವಹಾರಗಳನ್ನು…
ರಾಜ್ಯ ಬಜೆಟ್ನಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ: 56,432 ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡನೆ ಮಾಡಿದ್ದು, ಈ ವೇಳೆ…
UPSC IES, ISS ಪರೀಕ್ಷೆಗೆ ಅಧಿಸೂಚನೆ ಪ್ರಕಟ | ಅರ್ಜಿ ಸಲ್ಲಿಕೆಗೆ ಮಾರ್ಚ್ 3 ಕೊನೆಯ ದಿನ
ನವದೆಹಲಿ:ಕೇಂದ್ರ ಸರ್ಕಾರಿ ಸೇವೆಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂದು ಕನಸು…
ಬ್ಯಾಂಕ್ ಮುಷ್ಕರ ಗಮನಿಸಿ!!
ಮಾ.24,25 ರಂದು ಕರೆ ನೀಡಿದ್ದ ರಾಷ್ಟ್ರವ್ಯಾಪ್ತಿ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ
3600 ಮಂದಿಗೆ ಕೆಲಸ ಕಳಕೊಳ್ಳುವ ಭೀತಿ!! ಫೇಸ್ ಬುಕ್ ಸಿಇಓ ನೀಡಿದ್ದಾರೆ ಬಿಗ್ ಅಪ್ಡೇಟ್
ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಅವರು ಮತ್ತೆ ಮೆಟಾದಲ್ಲಿ ವಜಾ ಪರ್ವ ಮುಂದುವರಿಸೋ ಬಗ್ಗೆ…
ಇ.ಡಿ. ಪರ ವಕೀಲರಾಗಿ ನೇಮಕಗೊಂಡ ಎಸ್. ರಾಜಾರಾಮ್ ಸೂರಂಬೈಲು
ಪುತ್ತೂರು: ಹೈಕೋರ್ಟ್ ವಕೀಲ, ಪುತ್ತೂರಿನ ಪಾಣಾಜೆ ಗ್ರಾಮದ ಸೂರಂಬೈಲಿನ ಎಸ್. ರಾಜಾರಾಮ್ ಅವರು…
ದರ್ಬೆಯಲ್ಲಿ ಪಿ.ಎಸ್. ಭಟ್ಸ್ ಕ್ಯಾಂಟೀನ್ ಶುಭಾರಂಭ | ಗಂಜಿ ಊಟದ ಜೊತೆಗೆ ಬೆಳಿಗ್ಗೆ – ಸಂಜೆ ಸಾದಾ ಆಹಾರ
ಪುತ್ತೂರು: ದರ್ಬೆ ಸುಗಮ ಸ್ಟೋರ್ ಪಕ್ಕದಲ್ಲಿ ಪಿ.ಎಸ್. ಭಟ್ಸ್ ಕ್ಯಾಂಟೀನ್ ಶುಕ್ರವಾರ ಬೆಳಿಗ್ಗೆ…






















