ಶಿಕ್ಷಣ

ವಿದ್ಯಾಮಾತಾ ಅಕಾಡೆಮಿಯಲ್ಲಿ ಶಿಕ್ಷಕರ ನೇಮಕಾತಿಗಳ ಪೂರ್ವ ತಯಾರಿ ತರಬೇತಿ ಪ್ರಾರಂಭ | GPSTR, HSTR, PSTR ನೇಮಕಾತಿ ಪರೀಕ್ಷೆಗಳ ಪೂರ್ವ ತಯಾರಿ ತರಬೇತಿಗಳಿಗೆ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಿದ ಪ್ರತಿಷ್ಠಿತ ತರಬೇತಿ ಸಂಸ್ಥೆ 2 ತಿಂಗಳ ಅವಧಿಯಲ್ಲಿ ನಡೆಯುವ ಆನ್ಲೈನ್ ತರಬೇತಿ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯು ಸದ್ಯದಲ್ಲೇ ನಡೆಯುವ ಶಿಕ್ಷಕರ ನೇಮಕಾತಿಗಳಾದ GPSTR, HSTR, PSTR ಪರೀಕ್ಷೆಗಳ ಪೂರ್ವ ಸಿದ್ದತಾ ತರಬೇತಿಗಳನ್ನು ಪ್ರಾರಂಭಿಸಿದ್ದು ಈ ಕುರಿತಂತೆ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಅರ್ಜಿ ಸಲ್ಲಿಸಲು ಉದ್ದೇಶಿಸಿರುವ ಅರ್ಹ ಅಭ್ಯರ್ಥಿಗಳು ವಿದ್ಯಾಮಾತಾ ಅಕಾಡೆಮಿ ಪ್ರಾರಂಭಿಸುತ್ತಿರುವ ಈ ತರಬೇತಿಯ ಸದುಪಯೋಗ ಪಡಿಸಿಕೊಳ್ಳಬಹುದು.

2022ರ GPSTR ನೇಮಕಾತಿಯಲ್ಲಿ ಗಮನಾರ್ಹ ಸಾಧನೆ ಮಾಡಿರುವ ವಿದ್ಯಾಮಾತಾ ಅಕಾಡೆಮಿ

KARTET, KSET, NET, CTET ಸೇರಿದಂತೆ ಅನೇಕ ಶಿಕ್ಷಕರ/ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗಳಿಗೆ ಯಶಸ್ವೀ ತರಬೇತಿಯನ್ನು ನೀಡಿ ಯಶಸ್ಸು ಪಡೆದಿರುವ ವಿದ್ಯಾಮಾತಾವು 2022ರಲ್ಲಿ ನಡೆದಿದ್ದ GPSTR ನೇಮಕಾತಿಯಲ್ಲಿ 5 ಅಭ್ಯರ್ಥಿಗಳನ್ನು ನೇಮಕಾತಿಗೊಳಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿತ್ತು,

GPSTR/HSTR/PSTR ನೇಮಕಾತಿಗೆ ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು…?

ಸದ್ಯದ ಮಾಹಿತಿಯ ಪ್ರಕಾರ GPSTR ಮತ್ತು PSTR ನೇಮಕಾತಿಗೆ ಅರ್ಜಿ ಸಲ್ಲಿಸುವವರು D,Ed/B.Ed+KARTET ಅರ್ಹತೆಯನ್ನು ಹೊಂದಿರಬೇಕು ಹಾಗೂ HSTR ನೇಮಕಾತಿಗೆ ಅರ್ಜಿ ಸಲ್ಲಿಸುವವರು B.Ed ವಿದ್ಯಾರ್ಹತೆ ಹೊಂದಿರಬೇಕು(KARTET ಕಡ್ಡಾಯವಲ್ಲ)

ವಿದ್ಯಾಮಾತಾ ಅಕಾಡೆಮಿಯಲ್ಲಿ ಈ ರೀತಿ ತರಬೇತಿ ನಡೆಯುತ್ತದೆ

ಎರಡು ತಿಂಗಳ ಅವಧಿಯಲ್ಲಿ ನಡೆಯುವ ತರಬೇತಿಗಳು ಪ್ರತಿದಿನ ರಾತ್ರಿ 7ರಿಂದ 9ರ ವರೆಗೆ ಆನ್ಲೈನ್ Live ತರಗತಿಗಳು  ಪಠ್ಯಕ್ರಮಗಳಿಗೆ ಹಾಗೂ ಪ್ರತ್ಯೇಕ ಪತ್ರಿಕೆಗಳಿಗೆ ಅನುಸಾರವಾಗಿ  ನಡೆಯುತ್ತದೆ ಹಾಗೂ ದಿನನಿತ್ಯ Mock Test  ಪರೀಕ್ಷೆಗಳನ್ನು ನಡೆಸುವುದಲ್ಲದೇ ಸದ್ರಿ ತರಬೇತಿಯ ಅವಧಿಯಲ್ಲಿ  ಕಾರ್ಯಗಾರಗಳನ್ನು ಸಹ ಒಳಗೊಂಡಂತೆ ತರಬೇತಿಗಳನ್ನು ನಡೆಸಲಿದೆ.

ವಿದ್ಯಾಮಾತಾ ಅಕಾಡೆಮಿಯು ಪ್ರಾರಂಭಿಸಿರುವ ಈ ತರಬೇತಿಯ ದಾಖಲಾತಿಯನ್ನು ಪಡೆದುಕೊಳ್ಳಬಯಸುವವರು 9620468869 ಸಂಖ್ಯೆಯನ್ನು ಸಂಪರ್ಕಿಸಿ ದಾಖಲಾತಿಯನ್ನು ಪಡೆಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts