ಕರಾವಳಿ

ಕೆಂಪುಕಲ್ಲು‌ ಗಣಿಗಾರಿಕೆಯ ಟೈಟ್ ಕಾನೂನನ್ನು ಸಡಿಲಿಕೆ ಮಾಡಲು ಬೇಡಿಕೆಯಿಟ್ಟ ಅಶೋಕ್ ರೈ | ಮನವಿ ಪುರಸ್ಕರಿಸುವ ಬದಲು, ಹಾಗೆಂದಿದ್ದೇಕೆ ಗೃಹಸಚಿವರು??

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆಯ ವಿಚಾರದಲ್ಲಿ ಕಾನೂನು ಟೈಟ್‌ಮಾಡಲಾಗಿದೆ ಅದನ್ನು ಸ್ವಲ್ಪ ಸಡಿಲಿಕೆ ಮಾಡಿ ಎಂದು ಶಾಸಕ ಅಶೋಕ್ ರೈ ಗೃಹ ಸಚಿವ ಡಾ.ಜಿ ಪರಮೇಶ್ಚರ್ ಅವರಲ್ಲಿ‌ ವಿನಂತಿಸಿದರು.

akshaya college

ಕೆಂಪು ಕಲ್ಲು‌ ಗಣಿಗಾರಿಕೆ‌ ಕಾನೂನು ಟೈಟ್ ಆಗಿರುವ ಕಾರಣ ಬಡವರಿಗೆ ಮನೆ ಕಟ್ಟಲು ಕಷ್ಟ ಸಾಧ್ಯವಾಗಿದೆ. ಗ್ರಾಮಾಂತರ ಜನರು ಇದರಿಂದ ಸಂಕಷ್ಟ ಎದುರಿಸುವಂತಾಗಿದೆ. ಅನೇಕ‌ ಮಂದಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ ಎಂದು ಸಚಿವರ ಗಮನಕ್ಕೆ ತಂದರು.

ಇದಕ್ಕೆ ಉತ್ತರಿಸಿದ ಸಚಿವರು ಈ ವಿಚಾರದಲ್ಲಿ ನೀವು ಗಣಿ ಇಲಾಖೆ ಸಚಿವರಲ್ಲಿ ಮಾತನಾಡಿ, ಅವರ ಗಮನಕ್ಕೆ ತನ್ನಿ. ನೀವು ಆಡಳಿತ ಪಕ್ಷದ ಶಾಸಕರಿದ್ದೀರಿ ಮಾತನಾಡಿ ಸರಿಪಡಿಸಿಕೊಳ್ಳಿ. ನೀವು ಹುಷಾರಿದ್ದೀರಿ ಎಂದು ಸಚಿವರು ಹೇಳಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಆ. 30ರಂದು ದ.ಕ. ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ | ಸಾರ್ವಜನಿಕರಿಗೂ ಜಿಲ್ಲಾಧಿಕಾರಿ ನೀಡಿದ್ದಾರೆ ಸೂಚನೆ

ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ…