ನಿಧನ

ಪುತ್ತೂರು: ಅಡಿಕೆ ವ್ಯಾಪಾರಿ ಅಬ್ದುಲ್ಲಾ ಹಾಜಿ ನಿಧನ!!

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು APMC ಸಮೀಪದ ನಿವಾಸಿ, ಖ್ಯಾತ ಅಡಿಕೆ ವ್ಯಾಪಾರಿ ಸಲ್ಲಿಸಿದ್ದ ಯು. ಅಬ್ದುಲ್ಲಾ ಹಾಜಿ (ಅದ್ದು ដ) ដ ໐໖ (02/08/2025) ಮಂಗಳೂರಿನ ಪಡೀಲ್‌ನಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

chennai-shopping
maithri

ಅವರು ಪುತ್ತೂರಿನ ಕೇಂದ್ರ ಜುಮಾ ಮಸೀದಿಯ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಸದಸ್ಯರಾಗಿ, ಸಾಲ್ಮರ ಸೈಯ್ಯದ್ ಮಲೆ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿಯೂ, ಮಸ್ಟಿದುಲ್ ಮಜೀದ್‌ ಮಸೀದಿಯ ಗೌರವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಎರಡು ಗಂಡು ಮೂವರು ಹೆಣ್ಣುಮಕ್ಕಳ ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts