tamanvi
ಅಪರಾಧ

ಗುತ್ತಿಗಾರು:ಮುತ್ತಪ್ಪ ದೈವಸ್ಥಾನ ಮತ್ತು ಅಂಗಡಿಗಳಿಂದ ಕಳ್ಳತನ.!!

ಗುತ್ತಿಗಾರು  ಇಲ್ಲಿನ ಮುತ್ತಪ್ಪ ತಿರುವಪ್ಪ ದೈವಸ್ಥಾನದ ಹುಂಡಿ ಕಳ್ಳತನ, ಗುತ್ತಿಗಾರಿನ ಗಣೇಶ್ ಅವರ ತರಕಾರಿ ಅಂಗಡಿ, ಮತ್ತು ಮೇಲಿನ ಪೇಟೆಯ ಅಂಗಡಿಯೊಂದರಿಂದ ಕಳ್ಳತನ ನಡೆದಿರುವುದಾಗಿ ಘಟನೆ ನಿನ್ನೆ ತಡರಾತ್ರಿ ನಡೆದಿರುವುದಾಗಿ ತಿಳಿದು ಬಂದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಗುತ್ತಿಗಾರು ಇಲ್ಲಿನ ಮುತ್ತಪ್ಪ ತಿರುವಪ್ಪ ದೈವಸ್ಥಾನದ ಹುಂಡಿ ಕಳ್ಳತನ, ಗುತ್ತಿಗಾರಿನ ಗಣೇಶ್ ಅವರ ತರಕಾರಿ ಅಂಗಡಿ, ಮತ್ತು ಮೇಲಿನ ಪೇಟೆಯ ಅಂಗಡಿಯೊಂದರಿಂದ ಕಳ್ಳತನ ನಡೆದಿರುವುದಾಗಿ ಘಟನೆ ನಿನ್ನೆ ತಡರಾತ್ರಿ ನಡೆದಿರುವುದಾಗಿ ತಿಳಿದು ಬಂದಿದೆ.

ದೈವಸ್ಥಾನದ ಒಳಭಾಗದ ದೊಡ್ಡ ಹುಂಡಿ ಕಳ್ಳತನಕ್ಕೂ ಯತ್ನಿಸಿರುವುದಾಗಿ ತಿಳಿದು ಬಂದಿದೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೆ ಬರಬೇಕಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಮನೆಗೆ ಬಿಡುವುದಾಗಿ ಬೈಕ್‌ನಲ್ಲಿ ಕರೆತಂದು ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೋ ಪ್ರಕರಣ ದಾಖಲು

ಮಂಗಳೂರು: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ…

1 of 119