Gl
ಅಪರಾಧ

ವಿದ್ಯಾರ್ಥಿ ನಾಪತ್ತೆ!

ಈ ಸುದ್ದಿಯನ್ನು ಶೇರ್ ಮಾಡಿ

ಮಣಿಪಾಲ: ಇಲ್ಲಿನ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವ ವಸತಿ ನಿಲಯದಿಂದ ನಾಪತ್ತೆಯಾಗಿರುವ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

rachana_rai
Pashupathi
akshaya college

ರಾಜಸ್ಥಾನ ಮೂಲದ ಸಿದ್ದಾರ್ಥ ಕಾರ್ವಾಲ್ (23) ನಾಪತ್ತೆಯಾದವರು. ಅವರ ತಂದೆ ಜೀತೇಂದ್ರ ಕುಮಾ‌ರ್ ಅವರು ರಾಜಸ್ಥಾನದಿಂದ ಮಗನನ್ನು ನೋಡಲು ಜು. 7ರ ಬೆಳಗ್ಗೆ 8 ಗಂಟೆಗೆ ಹಾಸ್ಟೆಲ್‌ಗೆ ಬಂದಿದ್ದರು. ಆದರೆ ಆತನ ಕೊಠಡಿಯಲ್ಲಿ ಬಟ್ಟೆ ಹಾಗೂ ಮೊಬೈಲ್ ಮಾತ್ರವೇ ಇತ್ತು. ಈ ಬಗ್ಗೆ ಮೇಲ್ವಿಚಾರಕರಲ್ಲಿ ಕೇಳಿದಾಗ ಅವರು ಜು. 6ರ ರಾತ್ರಿ 10.30ಕ್ಕೆ ಸಿದ್ದಾರ್ಥ ಹಾಸ್ಟೆಲ್‌ನಿಂದ ಹೋಗಿರುವುದಾಗಿ ತಿಳಿಸಿದರು. ವಿದ್ಯಾರ್ಥಿಯು ಹಾಸ್ಟೆಲ್‌ ಗೂ ಬಾರದೆ, ಮನೆಗೂ ಹೋಗದೇ ನಾಪತ್ತೆಯಾಗಿರುವುದಾಗಿದೆ ದೂರಿನಲ್ಲಿ ತಿಳಿಸಲಾಗಿದೆ.

pashupathi


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts