ನಿಧನ

ವಿಶ್ವ ಬ್ರಾಹ್ಮಣ ಮಹಿಳಾ ಸಮಿತಿಯ ಅಧ್ಯಕ್ಷೆ ಜಯಂತಿ ಕೆ ಕೇಶವ ಆಚಾರ್ಯ ನಿಧನ

ಮಂಗಳೂರು: ಇಲ್ಲಿನ ಮಂಗಳಾದೇವಿ ನಿವಾಸಿ, ವಿಶ್ವ ಬ್ರಾಹ್ಮಣ ಮಹಿಳಾ ಸಮಿತಿಯ ಅಧ್ಯಕ್ಷೆ‌ ಜಯಂತಿ ಕೆ. ಕೇಶವ ಆಚಾರ್ಯ (62 ವ.) ಅವರು ಹೃದಯಘಾತದಿಂದ ಮಾರ್ಚ್ 31ರಂದು ಮುಂಜಾನೆ 2 ಗಂಟೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಬನ್ನೂರು ಹನಫಿ ಜುಮಾ ಮಸೀದಿಯ ಖತೀಬ್ ರಿಝ ಉಸ್ತಾದ್ ಹೃದಯಾಘಾತದಿಂದ ನಿಧನ

ಬನ್ನೂರು ಮಸ್ಟಿದ್ ಇ ನೂರಿ ಹನಫೀ ಜುಮಾ ಮಸೀದಿಯ ಖತೀಬ್ ಬೆಂಗಳೂರು ನಿವಾಸಿ ಇಸ್ಮಾಯಿಲ್ ರಿಝಿ ಉಸ್ತಾದ್ (31ವ) ರವರು ಮಾ.21 ರಂದು ಹೃದಯಾಘಾತದಿಂದಾಗಿ ನಿಧನರಾದರು.

ಕನ್ನಡ ಸಿನಿಮಾ ಹಿರಿಯ ನಿರ್ದೇಶಕ ಎ.ಟಿ.ರಘು ನಿಧನ

ಕನ್ನಡದ ಖ್ಯಾತ ನಿರ್ದೇಶಕ ಎ.ಟಿ.ರಘು (76) ಗುರುವಾರ ರಾತ್ರಿ ನೀಧನರಾಗಿದ್ದಾರೆ. ಮಂಡ್ಯದ ಗಂಡು ಸೇರಿದಂತೆ ಒಟ್ಟು 55 ಸಿನಿಮಾಗಳನ್ನು ಎ.ಟಿ ರಘು ಅವರು ನಿರ್ದೇಶನ ಮಾಡಿದ್ದರು. ಹಿಂದಿ ಮತ್ತು ಮಳಯಾಲಂ ಚಿತ್ರಗಳಲ್ಲೂ ಕೆಲಸ ಮಾಡಿದ್ದರು.