Gl jewellers

ಅಪರಾಧ

ನರಭಕ್ಷಕ ಹುಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ!!

ಮಹಿಳೆಯೊಬ್ಬರನ್ನು ಆಕ್ರಮಿಸಿ ಕೊಂದು ತಿಂದ ಹೆಬ್ಬುಲಿಯ ಸೆರೆಗೆ ಅರಣ್ಯ ಇಲಾಖೆ ಶತಾಯುಗತಾಯು ಪ್ರಯತ್ನಿಸುತ್ತಿರಃವಾಗಲೇ, ಹುಲಿ ಸತ್ತ ನೆಲೆಯಲ್ಲಿ ಪತ್ತೆಯಾಗಿದೆ. 

ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ನಿಧನ

ಹಿರಿಯ ಪತ್ರಕರ್ತ, ಹೊಸದಿಗಂತ ಪತ್ರಿಕೆಯ ವಿಶೇಷ ವರದಿಗಾರ ಗುರುವಪ್ಪ ಬಾಳೆಪುಣಿ (62.ವ) ಅಲ್ಪಕಾಲದ ಅಸೌಖ್ಯದಿಂದ ಇಂದು(ಜ.26) ಬಾಳೆಪುಣಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಚರ್ಚ್‌’ಗೆ ನುಗ್ಗಿದ ಕಳ್ಳ- ಸಿಸಿ ಕ್ಯಾಮರಾದಲ್ಲಿ ಕೃತ್ಯ ಸೆರೆ.!!

ಚರ್ಚ್ ಗೆ ನುಗ್ಗಿದ ಕಳ್ಳನೋರ್ವ ಪರಮಪ್ರಸಾದ ಇಡುವ ಪೆಟ್ಟಿಗೆಯನ್ನು ಒಡೆದು ಪರಮಪ್ರಸಾದ ಹಂಚುವ ವಸ್ತುಗಳನ್ನು ಹಾಗೂ ಕಾಣಿಕೆಗೆ ಹಾಕಿರುವ ಹಣವನ್ನು ಕಳವುಗೈದ ಘಟನೆ ನಡೆದಿದೆ

KSRTC – ಟಿಪ್ಪರ್ ಓವರ್ ಟೇಕ್; ಬಸ್ಸಿನಲ್ಲಿದ್ದ ಮಹಿಳೆಯ ಕುತ್ತಿಗೆ, ಕೈ ತುಂಡು

ಸಾರಿಗೆ ಬಸ್ ಮತ್ತು ಟಿಪ್ಪರ್ ನಡುವಿನ ಓವರ್‌ ಟೇಕ್ ಸಂದರ್ಭ ಸಾರಿಗೆ ಬಸ್ಸಿನಲ್ಲಿ ಕುಳಿತಿದ್ದ ಮಹಿಳೆಯ ಕುತ್ತಿಗೆ ಮತ್ತು ಕೈ ತುಂಡಾಗಿ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ

ಸೀಬೆ ಹಣ್ಣು ಹಿಡಿದು  ಮಗನ  ಹಾಸ್ಟೆಲ್‌ಗೆ ತೆರಳಿದ ತಾಯಿಗೆ ಆಘಾತ, ಕಣ್ಣೆದುರೇ ಕಂಡ ದುರಂತ

ಪರೀಕ್ಷೆಗೂ ಮೊದಲು ಮಗನ ಭೇಟಿಯಾಗಿ ಮಗನಿಗೆ ಧೈರ್ಯ ತುಂಬಲು ತಾಯಿ ಹಾಸ್ಟೆಲ್‌ಗೆ ತೆರಳಿದ್ದಾಳೆ. ಹೋಗುವಾಗ ಮಗನ ನೆಚ್ಚಿನ ಸೀಬೆ ಹಣ್ಣು ಒಯ್ದಿದ್ದಾಳೆ. ಆದರೆ ಹಾಸ್ಟೆಲ್‌ ತಲುಪಿದ ತಾಯಿ ಆಘಾತಗೊಂಡಿದ್ದಾಳೆ. ಕಣ್ಣೆದುರೆ ಕಂಡ ಮಗನ ದುರಂತದಿಂದ 3 ಗಂಟೆ ಪ್ರಜ್ಞೆ ತಪ್ಪಿದ್ದಾಳೆ.

ಆಟೋ ಚಾಲಕನನ್ನು ಕೊಲೆ ಮಾಡಿ ಶಿರಾಡಿ ಘಾಟ್ ನಲ್ಲಿ  ನಗ್ನ ಶವ ಎಸೆದ ಗೆಳೆಯರು

ಆಟೋ ಚಾಲಕನನ್ನು ತನ್ನ ಮೂವರು ಸ್ನೇಹಿತರು ಸೇರಿ ಹಲ್ಲೆ ನಡೆಸಿ ಕೊಲೆ ಮಾಡಿ ಬಳಿಕ ಶವವನ್ನು ಕಾರಿನಲ್ಲಿ ಹಾಕಿ ಶಿರಾಡಿ ಘಾಟ್ ನಲ್ಲಿ ಬೆತ್ತಲೆ ಮಾಡಿ ಶವ ಎಸೆದು