All Newsಕರಾವಳಿಸ್ಥಳೀಯ

ಶ್ರೀಧ‌ರ್ ಭಟ್  ಬ್ರದರ್‌ ಮಾಲಕ ಮೋಹನ್‌ದಾಸ್ ಭಟ್ ನಿಧನ : 

ಪುತ್ತೂರಿನ ಪ್ರತಿಷ್ಠಿತ ಮಳಿಗೆ ಶ್ರೀಧ‌ರ್ ಭಟ್ ಬ್ರದರ್‌ನ ಮಾಲಕ ಮೋಹನ್‌ದಾಸ್ ಭಟ್ (79ವ) ಅವರು ಅ.31ರಂದು ಸ್ವಗೃಹದಲ್ಲಿ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಮಳಿಗೆ ಶ್ರೀಧ‌ರ್ ಭಟ್ ಬ್ರದರ್‌ನ ಮಾಲಕ ಮೋಹನ್‌ದಾಸ್ ಭಟ್ (79ವ) ಅವರು ಅ.31ರಂದು ಸ್ವಗೃಹದಲ್ಲಿ ನಿಧನರಾದರು.

ಸುಮಾರು 65 ವರ್ಷಗಳಿಂದ ಶ್ರೀಧರ್ ಭಟ್ ಬ್ರದರ್ಸ್ ಉದ್ಯಮ ನಡೆಸುತ್ತಿದ್ದ ಅವರು ಸಂಸ್ಥೆಯಲ್ಲಿ ಜ್ಯುವೆಲ್ಲರ್ಸ್‌ ಫರ್ನಿಚರ್ಸ್‌ ಇಲೆಕ್ಟೋನಿಕ್ ಉದ್ಯಮಗಳನ್ನು ಆರಂಭಿಸಿದ್ದರು.

SRK Ladders

ಮೃತರು ಪತ್ನಿ ಉಷಾ ಭಟ್, ಪುತ್ರ ಶ್ರೀಧರ್ ಭಟ್, ಪುತ್ರಿ ಮಮತಾ ಭಟ್, ಸೊಸೆ, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 4