ಸ್ಥಳೀಯ

ವಿನಾಯಕ ಫ್ಲವರ್ಸ್ ಮಾಲಕ ಕೆ. ಸೀತಾರಾಮ ಗೌಡ ನಿಧನ

ದರ್ಬೆ ಪರ್ಲಡ್ಕ ನಿವಾಸಿ, ಪುತ್ತೂರು ವಿನಾಯಕ ಫ್ಲವರ್ಸ್ ಮಾಲಕ ಕೆ. ಸೀತಾರಾಮ ಗೌಡ (52 ವ.) ಡಿ. 8ರಂದು ಬೆಳಿಗ್ಗೆ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. 

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ದರ್ಬೆ ಪರ್ಲಡ್ಕ ನಿವಾಸಿ, ಪುತ್ತೂರು ವಿನಾಯಕ ಫ್ಲವರ್ಸ್ ಮಾಲಕ ಕೆ. ಸೀತಾರಾಮ ಗೌಡ (52 ವ.) ಡಿ. 8ರಂದು ಬೆಳಿಗ್ಗೆ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಸುಮಾರು 30 ವರ್ಷಗಳಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯ ಬಳಿಯ ದ್ವಾರದಲ್ಲಿ ಅಂಗಡಿಯಿಟ್ಟು ಹೂವಿನ ವ್ಯಾಪಾರ ನಡೆಸುತ್ತಿದ್ದರು.

ಮೃತರು ಪತ್ನಿ ಹೇಮಾವತಿ, ಮಕ್ಕಳಾದ ಅಂಕಿತಾ, ಯಶ್ಮಿತಾ ಅವರನ್ನು ಅಗಲಿದ್ದಾರೆ.

SRK Ladders


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿದ್ಯುತ್ ತಂತಿ ಕಡಿದು ಬಿದ್ದು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಸಹಿತ ಇಬ್ಬರು ರಿಕ್ಷಾ ಚಾಲಕರು ಮೃತ್ಯು!!

ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ…

1 of 2