Gl harusha
ಸ್ಥಳೀಯ

ಇಂದು ಪುತ್ತೂರ ಒಡೆಯನ ಸನ್ನಿದಾನದಲ್ಲಿ ಲಕ್ಷದೀಪೋತ್ಸವದ ವೈಭವ

ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ  ಇಂದು ನ.30ರಂದು ಒಂದು ದಿನದ ಲಕ್ಷದೀಪೋತ್ಸವ ನಡೆಯಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು : ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ  ಇಂದು ನ.30ರಂದು ಒಂದು ದಿನದ ಲಕ್ಷದೀಪೋತ್ಸವ ನಡೆಯಲಿದೆ.

srk ladders
Pashupathi
Muliya

ದೀಪಾವಳಿಯಂದು ಬಲಿ ಪ್ರಾರಂಭವಾಗಿ ಹಸ್ತಾ ನಕ್ಷತ್ರ ಒದಗುವ ದಿನ ಪೂಕರೆ ಉತ್ಸವದ ಬಳಿಕ ಪ್ರತಿ ಸೋಮವಾರ ರಾತ್ರಿ ಉತ್ಸವ ಬಲಿಯಲ್ಲಿ ಉಡಿಕೆ, ಚೆಂಡೆ ಸುತ್ತು, ವಾರ್ಷಿಕ ಎಲ್ಲಾ ದೊಡ್ಡ ಉತ್ಸವಗಳು ಆರಂಭವಾಗಲಿದೆ.

ಕಾರ್ತಿಕ  ಮಾಸದ ಅಮಾವಾಸ್ಯೆಯ ರಾತ್ರಿ  ಒಂದು ದಿನದ ಜಾತ್ರೆ ಲಕ್ಷ ದೀಪೋತ್ಸವ ನಡೆಯುತ್ತದೆ. ಅಂದು ದೇವರ ಪೂಜೆ ಬಳಿಕ ದೇವರ ಬಲಿ ಹೊರಟು ದೇವರ ಒಳಾಂಗಣ ಮತ್ತು ಹೊರಾಂಗಣದಲ್ಲಿ ಉತ್ಸವ, ಕಟ್ಟೆಪೂಜೆ, ಚಂದ್ರಮಂಡಲ ಉತ್ಸವ, ಕೆರೆ ಉತ್ಸವ ನಡೆಯಲಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ