ಕರಾವಳಿಸ್ಥಳೀಯ

ವಿದ್ಯುತ್‌ ಸ್ಪರ್ಶಿಸಿ ವ್ಯಕ್ತಿಯೋರ್ವರ ಸಾವು.!!

ನಾರಾವಿ ಗ್ರಾಮದ ನೂಜೋಡಿಯಲ್ಲಿ ಮೊಂಟ ಮಲೆಕುಡಿಯ ಎಂಬವರು ತನ್ನ ಜಮೀನಿನ ಬಳಿ ಹಾದು ಹೋದ ಸಿಂಗಲ್ ಪೇಸ್ ಇರುವ 3 ವಿದ್ಯುತ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ತಂಗಡಿ: ನಾರಾವಿ ಗ್ರಾಮದ ನೂಜೋಡಿಯಲ್ಲಿ  ಮೊಂಟ ಮಲೆಕುಡಿಯ ಎಂಬವರು ತನ್ನ ಜಮೀನಿನ ಬಳಿ ಹಾದು ಹೋದ ಸಿಂಗಲ್ ಪೇಸ್ ಇರುವ 3 ವಿದ್ಯುತ್ ವಯರ್‌ ಮೇಲೆ ತೆಂಗಿನ ಮರದ ಗರಿ (ಮಡಲು) ಬಿದ್ದಿರುವುದನ್ನು ಕಂಡರು.ಅದನ್ನು ಕೋಲಿನಿಂದ ಎಳೆದಾಗ ತಂತಿ ತುಂಡಾಗಿ ಕೆಳಗೆ ಬಿದ್ದು ವಿದ್ಯುತ್ ಸ್ಪರ್ಶಿಸಿ ಆಘಾತಕ್ಕೊಳಗಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಪುತ್ರ ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

1 of 3