ಇದರಲ್ಲಿ 26,168 ಮಂದಿ ಡಾಕ್ಟರ್‌ ಆಫ್ ಮೆಡಿಸಿನ್‌ (ಎಂ.ಡಿ), 13,649 ಮಂದಿ ಮಾಸ್ಟರ್‌ ಆಫ್ ಸರ್ಜರಿ (ಎಂಎಸ್‌), 922 ಮಂದಿ ಪಿ.ಜಿ. ಡಿಪ್ಲೊಮೋ ಕೋರ್ಸ್‌ ಗೆ ಕೌನ್ಸೆಲಿಂಗ್‌ ಮೂಲಕ ಪ್ರವೇಶ ಪಡೆಯಲಿದ್ದಾರೆ.