ಪುತ್ತೂರು: ಬನ್ನೂರು ವಲಯದ ಪಡ್ನೂರು ಗ್ರಾಮದ ಶ್ರೀ ಲಕ್ಷ್ಮಿ ಸಂಘದ ಲೀಲಾವತಿ ಅವರ ಪತಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಮಂಜೂರಾದ ಸಂಪೂರ್ಣ ಸುರಕ್ಷಾ ವಿಮಾ ಮೊತ್ತ 43000 ರೂಪಾಯಿ ಮತ್ತು ಲೀಲಾವತಿ ಅವರಿಗೆ 1900 ರೂ. ಚೆಕ್ ವಿತರಿಸಲಾಯಿತು.
ಒಕ್ಕೂಟದ ಅಧ್ಯಕ್ಷೆ ತಿಮ್ಮಪ್ಪ ಚೆಕ್ ವಿತರಿಸಿದರು.
ಒಕ್ಕೂಟದ ಪದಾಧಿಕಾರಿಗಳಾದ ದಯಾನಂದ, ಕುಸುಮ, ಗೀತಾ, ಸೇವಾ ಪ್ರತಿನಿಧಿ ಕಮಲ, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.