ಸ್ಥಳೀಯ

ಗುರುಪ್ರಸಾದ್ ಮೋಟಾರ್ ವರ್ಕ್ಸ್ ಮಾಲಕ ವಾಸುದೇವ ಆಚಾರ್ಯ ನಿಧನ

ದರ್ಬೆಯ ಗುರುಪ್ರಸಾದ್ ಮೋಟಾರ್ ವರ್ಕ್ಸ್ ಹಾಗೂ ಗುರುಪ್ರಸಾದ್ ಕಟ್ಟಡದ ಮಾಲಕ, ದರ್ಬೆ ನಿವಾಸಿ ವಾಸುದೇವ ಆಚಾರ್ಯ (77 ವ.) ಅವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ ನಿಧನರಾದರು. ಅವರು ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ದರ್ಬೆಯ ಗುರುಪ್ರಸಾದ್ ಮೋಟಾರ್ ವರ್ಕ್ಸ್ ಹಾಗೂ ಗುರುಪ್ರಸಾದ್ ಕಟ್ಟಡದ ಮಾಲಕ, ದರ್ಬೆ ನಿವಾಸಿ ವಾಸುದೇವ ಆಚಾರ್ಯ (77 ವ.) ಅವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ ನಿಧನರಾದರು.

ಅವರು ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.

SRK Ladders

ಮೃತರು ಪತ್ನಿ ಯಶೋಧಾ, ಪುತ್ರರಾದ ನವೀನ್, ಚಂದ್ರಶೇಖರ್, ಸಂತೋಷ್, ಮಗಳು ಸವಿತಾ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3