ಸ್ಥಳೀಯ

ಎಸ್ಸೆಸ್ಸೆಲ್ಸಿ: ದಾರುಲ್ ಇರ್ಷಾದ್ ಗೆ ಶೇ. 100 ಫಲಿತಾಂಶ

ಈ ಸುದ್ದಿಯನ್ನು ಶೇರ್ ಮಾಡಿ

ಮಾಣಿ ದಾರುಲ್ ಇರ್ಷಾದ್ ಅಧೀನದ ಮಿತ್ತೂರು ದಾರುಲ್ ಇರ್ಷಾದ್ ಬಾಲಕರ ಪ್ರೌಢ ಶಾಲೆಯು 2024-25 ನೆ ಸಾಲಿನ ಎಸ್ಸೇಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ದಾಖಲಿಸಿದೆ.

592 ಅಂಕ ಪಡೆದ ಮುಹಮ್ಮದ್ ಮಿಸ್ಬಾಹ್ ಮೆದು ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. 542 ಅಂಕ ಪಡೆದಿರುವ ಅಬ್ದುಲ್ ಕಾದರ್ ಮಾಝಿನ್ ವಲಚ್ಚಿಲ್ ದ್ವಿತೀಯ, ಮುಹಮ್ಮದ್ ಸುಫೈದ್ ಸಾಸ್ತಾನ 541 ಅಂಕ ಪಡೆದು ತೃತೀಯ, ಹೈದರಾಲಿ ಮರ್ದಾಳ 527 ಅಂಕ ಪಡೆದು ನಾಲ್ಕನೇ ಸ್ಥಾನ, ಮುಹಮ್ಮದ್ ಅನಸ್ ಪೇರಮೊಗರು 526 ಅಂಕ ಪಡೆದು 5ನೆ ಸ್ಥಾನ ಗಳಿಸಿದ್ದಾರೆ ಎಂದು ದಾರುಲ್ ಇರ್ಷಾದ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

SRK Ladders

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2