ಪುತ್ತೂರು: ಕೊಂಬೆಟ್ಟು ಜಿಎಲ್ ಟ್ರೇಡ್ ಸೆಂಟರ್’ನಲ್ಲಿರುವ ಪಶುಪತಿ ಲೈಟ್ಸ್, ಫ್ಯಾನ್ಸ್, ಎಲೆಕ್ಟ್ರಿಕಲ್ಸ್’ನಲ್ಲಿ ಬುಧವಾರ ಸಂಜೆ ಶ್ರೀಲಕ್ಷ್ಮೀ ಪೂಜೆ ಜರಗಿತು.
ಶಾಸಕ ಅಶೋಕ್ ಕುಮಾರ್ ರೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕಹಳೆ ನ್ಯೂಸಿನ ಶ್ಯಾಮ್ ಸುದರ್ಶನ್, ಟಿವಿ ಕ್ಲಿನಿಕಿನ ಸತ್ಯಶಂಕರ್ ಮೊದಲಾದವರು ಆಗಮಿಸಿ ಶುಭಹಾರೈಸಿದರು.
ಉದಯ ಭಟ್ ಪೂಜಾ ವಿಧಿವಿಧಾನ ನೆರವೇರಿಸಿದರು.
ಸಂಸ್ಥೆಯ ಮಾಲಕರಾದ ಪಶುಪತಿ ಶರ್ಮಾ ಸ್ವಾಗತಿಸಿ, ಅನ್ನಪೂರ್ಣ ಶರ್ಮಾ ವಂದಿಸಿದರು.

























