ಸ್ಥಳೀಯ

ಪುತ್ತೂರು ರೋಟರಿ ಕ್ಲಬ್, ರೋಟರ್ಯಾಕ್ಟ್’ನಿಂದ ಮಹಾದಾನ್ 9.0

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಹಾದಾನ್ 9.0 ಅಂಗವಾಗಿ ರೋಟರ್ಯಾಕ್ಟ್ ಮತ್ತು ರೋಟರಿ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ರಕ್ತದಾನ ಶಿಬಿರ ಪುತ್ತೂರು ಬ್ಲಡ್ ಬ್ಯಾಂಕ್’ನಲ್ಲಿ ಶುಕ್ರವಾರ ನಡೆಯಿತು.

SRK Ladders

ಬ್ಲಡ್ ಬ್ಯಾಂಕಿಗೆ ಆಗಮಿಸಿದ ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್. ಕೇಶವ್ ಅವರನ್ನು ಪುತ್ತೂರು ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಡಾ. ಶ್ರೀಪತಿ ರಾವ್ ಹೂಗುಚ್ಛ ನೀಡಿ ಸ್ವಾಗತಿಸಿದರು.

ರೋಟರಿ ಅಧ್ಯಕ್ಷ ಜೈರಾಜ್ ಭಂಡಾರಿ, ಕಾರ್ಯದರ್ಶಿ ಸುಜಿತ್ ಡಿ. ರೈ, ಐಪಿಪಿ ಉಮಾನಾಥ್, ರೋಟರಿ ಚಾರಿಟೇಬಲ್ ಟ್ರಸ್ಟಿನ‌ ಟ್ರಸ್ಟಿಗಳಾದ ಎ.ಜೆ. ರೈ, ಝೇವಿಯರ್ ಡಿಸೋಜಾ, ದಾಮೋದರ್, ಶ್ರೀಕಾಂತ್ ಮೊದಲಾದವರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2