Gl
ಸ್ಥಳೀಯ

ಇಂದು ರೋಟರಿ ಕ್ಲಬ್ ಆಫ್ ಪುತ್ತೂರು ಸೆಂಟ್ರಲ್ ಪದಸ್ವೀಕಾರ | ಅಧ್ಯಕ್ಷರಾಗಿ ಚಂದ್ರಹಾಸ್ ರೈ ಬಿ., ಕಾರ್ಯದರ್ಶಿಯಾಗಿ ಜಯಪ್ರಕಾಶ್ ಎ.ಎಲ್, ಖಜಾಂಚಿಯಾಗಿ ಎ.ಶಾಂತ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರಿ ಕ್ಲಬ್ ಆಫ್ ಪುತ್ತೂರು ಸೆಂಟ್ರಲ್ ಇದರ ಪದಸ್ವೀಕಾರ ಸಮಾರಂಭ ಜು. 8ರ ಮಂಗಳವಾರ ಸಂಜೆ 6.30ಕ್ಕೆ ಮಂಜಲ್ಪಡ್ಪು ಸುದಾನ ಶಾಲಾ ಆವರಣದ ಎಡ್ವರ್ಡ್ ಹಾಲ್ ನಲ್ಲಿ ನಡೆಯಲಿದೆ.

rachana_rai
Pashupathi
akshaya college

2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭದಲ್ಲಿ 3180 ರೋಟರಿ ಜಿಲ್ಲೆಯ ಮಾಜಿ ಗವರ್ನರ್ ಡಾ. ಭಾಸ್ಕರ್ ಎಸ್. ಅವರು ಪದಪ್ರಧಾನ ಅಧಿಕಾರಿಯಾಗಿ ಭಾಗವಹಿಸಲಿದ್ದಾರೆ. ಝೋನ್ 5ರ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ ಪಿ., ಝೋನ್ 5ರ ಝೋನಲ್ ಲೆಫ್ಟಿನೆಂಟ್ ಉಮಾನಾಥ ಪಿ.ಬಿ., ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷ ಸುಭಾಶ್ ರೈ ಬಿ. ಅತಿಥಿಗಳಾಗಿರುವರು.

pashupathi

ನೂತನ ಪದಾಧಿಕಾರಿಗಳು:

2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಚಂದ್ರಹಾಸ ರೈ ಬಿ., ಕಾರ್ಯದರ್ಶಿಯಾಗಿ ಜಯಪ್ರಕಾಶ್ ಎ.ಎಲ್., ಜತೆ ಕಾರ್ಯದರ್ಶಿಯಾಗಿ ಜಗನ್ನಾಥ ಅರಿಯಡ್ಕ, ಖಜಾಂಚಿಯಾಗಿ ಎ. ಶಾಂತ ಕುಮಾರ್ ಆಯ್ಕೆಯಾಗಿದ್ದಾರೆ.

ಪ್ರೆಸಿಡೆಂಟ್ ಎಲೆಕ್ಟ್ ಆಗಿ ಶಿವರಾಮ್ ಎಂ.ಎಸ್., ಉಪಾಧ್ಯಕ್ಷರಾಗಿ ಪ್ರದೀಪ್ ಪೂಜಾರಿ, ಐಪಿಪಿಯಾಗಿ ಪಿ.ಎಂ. ಅಶ್ರಫ್ ಮುಕ್ವೆ, ಕ್ಲಬ್ ಸರ್ವೀಸ್ ಡೈರೆಕ್ಟರ್ ಆಗಿ ಬಿ. ಸನತ್ ಕುಮಾರ್ ರೈ, ಕಮ್ಯೂನಿಟಿ ಸರ್ವೀಸ್ ಡೈರೆಕ್ಟರ್ ಆಗಿ ಮೊಹಮ್ಮದ್ ರಫೀಕ್ ದರ್ಬೆ, ವೊಕೇಷನಲ್ ಸರ್ವೀಸ್ ಡೈರೆಕ್ಟರ್ ಆಗಿ ಡಾ. ರಾಮಚಂದ್ರ ಕೆ., ಇಂಟರ್‍ ನ್ಯಾಷನಲ್ ಸರ್ವೀಸ್ ಡೈರೆಕ್ಟರ್ ಆಗಿ ಎಂ. ದಿವಾಕರ್ ರೈ, ಯೂತ್ ಸರ್ವೀಸ್ ಡೈರೆಕ್ಟರ್ ಆಗಿ ಡಾ. ರಾಜೇಶ್ ಬೆಜ್ಜಂಗಳ, ಸಾರ್ಜೆಂಟ್ ಅಟ್ ಆರ್ಮ್ಸ್ ಆಗಿ ಪ್ರದೀಪ್ ಬೊಳುವಾರು, ಕ್ಲಬ್ ಬುಲೆಟಿನ್ ಎಡಿಟರ್ ಆಗಿ ವಸಂತ್ ಶಂಕರ್, ವೆಬ್ & ಡಿಜಿಟಲ್ ರೋಟರಿ ಆಗಿ ಜಗನ್ನಾಥ ಅರಿಯಡ್ಕ, ಪೋಲಿಯೋ ಪ್ಲಸ್ ಸರ್ವೀಸ್ ಚೇರ್ ಮೆನ್ ಆಗಿ ಮಹೇಶ್ಚಂದ್ರ ಸಾಲ್ಯಾನ್, ಟೀಚ್ ಛೇರ್ ಮೆನ್&ಸಿ.ಎಲ್.ಸಿ.ಸಿ. ಆಗಿ ಭಾರತ್ ಎಸ್. ರೈ, ಟಿ.ಆರ್.ಎಫ್. ಛೇರ್ ಮೆನ್ ಆಗಿ ಲಾವಣ್ಯ ನಾಯ್ಕ್, ಮೆಂಬರ್ ಶಿಪ್ ಡೆವಲಪ್ ಮೆಂಟ್ ಛೇರ್ ಮೆನ್ ಆಗಿ ಜಯಪ್ರಕಾಶ್ ಅಮೈ, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಚೇರ್ ಮೆನ್ ಆಗಿ ನವೀನ್ ಚಂದ್ರ ನಾಯ್ಕ್, ಸ್ಪೋರ್ಟ್ಸ್ ಛೇರ್ ಮೆನ್ ಆಗಿ ಸಂತೋಷ್ ಶೆಟ್ಟಿ, ಕಲ್ಚರಲ್ ಚೇರ್ ಮೆನ್ ಆಗಿ ವಸಂತ್ ನಾಯಕ್ ಅಜೇರು,ಫೆಲೋಶಿಪ್ ಛೇರ್‍ ಮೆನ್ ಆಗಿ ಪ್ರದೀಪ್ ಬೊಳುವಾರು, ಅಟೆಂಡೆನ್ಸ್ ಕಮಿಟಿಗೆ ಪಿ.ಎಂ. ಅಶ್ರಫ್ ಮುಕ್ವೆ, ಡಬ್ಲ್ಯೂ.ಐ.ಎನ್.ಎಸ್. ಕಿರಣ್ ಬಿ.ಎಂ., ಎಥಿಕ್ಸ್ ಛೇರ್ ಮೆನ್ ರಮೇಶ್ ರೈ ಬೋಳೋಡಿ, ರೋಟರಿ ಪಬ್ಲಿಕ್ ಇಮೇಜ್ ಗಿರೀಶ್ ಕೆ.ಎಸ್., ಕ್ಲಬ್ ಲರ್ನಿಂಗ್ ಫೆಸಿಲಿಟೇಟರ್ ಡಾ. ರಾಜೇಶ್ ಬೆಜ್ಜಂಗಳ, ಕ್ಲಬ್ ಯಂಗ್ ಲೀಡರ್ಸ್ ಕಾಂಟ್ಯಾಕ್ಟ್ ವಸಂತ್ ನಾಯಕ್ ಅಜೇರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಕ್ರಿಯಾಶೀಲ ವ್ಯಕ್ತಿ ಮರಣದ ಬಳಿಕವೂ ಸಜೀವ | ಕಲಾಸಿರಿ ಗೊಂಬೆ ಬಳಗದ ಅಣ್ಣಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಉದಯ್

ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಯಾರ ಮನಸ್ಸು ಮಿಡಿಯುತ್ತದೆಯೋ ಅವರು ಸಜೀವ ಆಗಿರುತ್ತದೆ ಎಂದು…

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ್‌ ಪಾಟೀಲ್‌ ಅವರಿಗೆ ಪುತ್ತೂರು ವಕೀಲ ಸಂಘದಿಂದ ಸ್ವಾಗತ, ಅಭಿನಂದನೆ

ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಪಾಟೀಲ್‌ ಅವರು ಜೂನ್‌ 26…

1 of 100