Gl harusha
ಸ್ಥಳೀಯ

ದರ್ಬೆ: ಏ. 10-14ರವರೆಗೆ ಪಶುಪತಿ ಮಲ್ಟಿ ಬ್ರಾಂಡೆಡ್ ಮಳಿಗೆಯಲ್ಲಿ ಲೈಟ್ಸ್, ಫ್ಯಾನ್ಸ್ ಮಾರಾಟ ಮೇಳ| ಬಿಎಲ್‌ಡಿಸಿ ಫ್ಯಾನ್ಸ್ ಮೇಲೆ ವಿಶೇಷ ರಿಯಾಯಿತಿ|ಲೈಟ್ಸ್, ಫ್ಯಾನ್ಸ್‌ಗಳ ಮೇಲೆ ಶೇ.50 ಡಿಸ್ಕೌಂಟ್|ಪ್ರತೀ ಖರೀದಿಗೂ ವಿಶೇಷ ಕೂಪನ್

: ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್ ಉದ್ಯಮದಲ್ಲಿ ಶ್ರೇಷ್ಟ ಗುಣಮಟ್ಟ ಹಾಗೂ ಅತ್ತ್ಯುತ್ತಮ ಬೆಲೆಯೊಂದಿಗೆ ಸೇವೆಯನ್ನು ನೀಡುತ್ತಾ ಬಂದಿರುವ ಇಲ್ಲಿನ ದರ್ಬೆ ಫಿಲೋಮಿನಾ ಕಾಲೇಜು ಮುಂಭಾಗದಲ್ಲಿನ ಪಶುಪತಿ ಮಲ್ಟಿ ಬ್ರಾಂಡೆಡ್ ಮಳಿಗೆಯಲ್ಲಿ ಪ್ರತಿಷ್ಠಿತ ಕಂಪೆನಿಗಳ ಎಲ್‌ಇಡಿ ಲೈಟ್ಸ್ ಮತ್ತು ಬಿಎಲ್‌ಡಿಸಿ ಫ್ಯಾನ್ಸ್‌ಗಳ ಮಾರಾಟ ಮೇಳ ಉತ್ಸವ ಏ.10ರಿಂದ 14ರವರೆಗೆ ಜರಗಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಲೈಟ್ಸ್, ಫ್ಯಾನ್ಸ್, ಇಲೆಕ್ಟ್ರಿಕಲ್ಸ್ ಉದ್ಯಮದಲ್ಲಿ ಶ್ರೇಷ್ಟ ಗುಣಮಟ್ಟ ಹಾಗೂ ಅತ್ತ್ಯುತ್ತಮ ಬೆಲೆಯೊಂದಿಗೆ ಸೇವೆಯನ್ನು ನೀಡುತ್ತಾ ಬಂದಿರುವ ಇಲ್ಲಿನ ದರ್ಬೆ ಫಿಲೋಮಿನಾ ಕಾಲೇಜು ಮುಂಭಾಗದಲ್ಲಿನ ಪಶುಪತಿ ಮಲ್ಟಿ ಬ್ರಾಂಡೆಡ್ ಮಳಿಗೆಯಲ್ಲಿ ಪ್ರತಿಷ್ಠಿತ ಕಂಪೆನಿಗಳ ಎಲ್‌ಇಡಿ ಲೈಟ್ಸ್ ಮತ್ತು ಬಿಎಲ್‌ಡಿಸಿ ಫ್ಯಾನ್ಸ್‌ಗಳ ಮಾರಾಟ ಮೇಳ ಉತ್ಸವ ಏ.10ರಿಂದ 14ರವರೆಗೆ ಜರಗಲಿದೆ.

srk ladders
Pashupathi
Muliya

ಕಡಿಮೆ ವಿದ್ಯುತ್ ಬಳಕೆಯ ಬಿಎಲ್‌ಡಿಸಿ ಫ್ಯಾನ್ಸ್ ಮೇಲೆ ವಿಶೇಷ ರಿಯಾಯಿತಿ, ಲೈಟ್ಸ್ ಮತ್ತು ಫ್ಯಾನ್ಸ್‌ಗಳ ಮೇಲೆ ಶೇ.50ರವರೆಗೆ ಡಿಸ್ಕೌಂಟ್ ಜೊತೆಗೆ ಪ್ರತೀ ಖರೀದಿಗೂ ವಿಶೇಷ ಕೂಪನ್ ಅನ್ನು ಮಳಿಗೆಯು ಗ್ರಾಹಕರಿಗೆ ನೀಡುತ್ತಿದೆ. ಮಳಿಗೆಯಲ್ಲಿ ಪ್ರತಿಷ್ಠಿತ ಕಂಪೆನಿಗಳಾದ ಫಿಲಿಪ್ಸ್, ಅಟೊಂಬಾರ್ಗ್, ಹ್ಯಾವೆಲ್ಸ್, ಪಾಲಿಕಾಬ್, ಕ್ರಾಂಪ್ಟನ್, ಓರಿಯೆಂಟ್, ಲ್ಯೂಕರ್, ಆಂಕರ್, ಪೆನಸೋನಿಕ್ ಕಂಪೆನಿಗಳ ಗುಣಮಟ್ಟದ ಗೃಹಪಯೋಗಿ ವಸ್ತುಗಳು ಇಲ್ಲಿ ಲಭ್ಯವಿದೆ. ಗ್ರಾಹಕರ ಅನುಕೂಲತೆಗೋಸ್ಕರ ಮಳಿಗೆಯನ್ನು ಮತ್ತಷ್ಟು ವಿಸ್ತಾರಗೊಳಿಸಲಾಗಿದೆ. ವಿದ್ಯುತ್ ಉಳಿತಾಯದ ಸಮಗ್ರ ಲೈಟಿಂಗ್ಸ್‌ಗಳಿಗಾಗಿ ಮಳಿಗೆಯನ್ನು ಭೇಟಿ ನೀಡಬಹುದು.

ಹೆಚ್ಚಿನ ಮಾಹಿತಿಗಾಗಿ 9448953682, 9845522020 ನಂಬರಿಗೆ ಸಂಪರ್ಕಿಸಬಹುದು. ಷರತ್ತುಗಳು ಅನ್ವಯ ಎಂದು ಪಶುಪತಿ ಮಲ್ಟಿ ಬ್ರಾಂಡೆಡ್ ಮಳಿಗೆಯು ಪ್ರಕಟಣೆಯಲ್ಲಿ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts