ಮುಂಬೈ: ಭಾರತದ ಮೊದಲ ಪ್ಲೈಓವರ್ ಸೃಷ್ಟಿಕರ್ತ ಸಿವಿಲ್ ಇಂಜಿನಿಯರ್ ಶಿರೀಷ್ ಪಟೇಲ್(92) ನಿಧನರಾದರು.
ಶಿರೀಷ್ ಪಟೇಲ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರೊಯಾಗದೆ ಶುಕ್ರವಾರ ಮುಂಬೈನಲ್ಲಿ ನಿಧನರಾದರು.
ದೇಶದ ಪ್ರಪ್ರಥಮ ಫೈಓವರ್ ಎಂದೆನಿಸಿರುವ ಮುಂಬೈನ ಕೆಂಪ್ಸ್ ಕಾರ್ನರ್ ಪ್ರೈಓವರ್‌ನ ನಿರ್ಮಾಣದ ಮೇಲುಸ್ತುವಾರಿಯನ್ನು ಶಿರೀಷ್ ಪಟೇಲ್ ವಹಿಸಿದ್ದರು.
1932ರ ಮಾ. 7ರಂದು ಜನಿಸಿದ್ದ ಅವರು, ಡಿ.20ರಂದು ಕೊನೆಯುಸಿರೆಳೆದರು. ಸಿವಿಲ್ ಇಂಜಿನಿಯರ್ ಆಗಿ ದೇಶದ ಅನೇಕ ಬಹುಮುಖ್ಯ ಕಟ್ಟಡಗಳ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 1965ರಲ್ಲಿ ಮುಂಬೈನಲ್ಲಿ ದೇಶದಲ್ಲೇ ಮೊದಲ ಫೈಓವರ್ ಕಟ್ಟುವ ಕೆಲಸ ಆರಂಭವಾದಾಗ ಆ ಜವಾಬ್ದಾರಿಯನ್ನು ಮಹಾರಾಷ್ಟ್ರ ಸರ್ಕಾರ ಇವರ ಹೆಗಲಿಗೆ ಹಾಕಿತ್ತು. ಪ್ಲೈಓವರ್