Thursday, December 12
Share News

ಹೊಸದಿಲ್ಲಿ: ಮುಂದಿನ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಕಂದಾಯ ಕಾರ್ಯದರ್ಶಿಯಾಗಿರುವ ಸಂಜಯ್ ಮಲ್ಲೋತ್ರಾ ಅವರನ್ನು ಕೇಂದ್ರ ಸರಕಾರ ನೇಮಿಸಿದೆ 

1990 ರ ಬ್ಯಾಚ್ ರಾಜಸ್ಥಾನ ಕೇಡರ್ IAS ಅಧಿಕಾರಿಯಾಗಿರುವ ಸಂಜಯ್ ಮಲ್ಲೋತ್ರಾ, ಅವರು ಆರ್‌ಬಿಐನ 26ನೇ ಗವರ್ನರ್ ಆಗಲಿದ್ದಾರೆ.

ಹಾಲಿ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧಿಕಾರಾವಧಿ ಮಂಗಳವಾರ (ಡಿ10) ಕೊನೆಗೊಳ್ಳಲಿದೆ.


Share News

Comments are closed.

Exit mobile version