pashupathi
ದೇಶ

ಜನವರಿ 15 ರಿಂದ BSNL ಸಿಮ್ ನ ಈ ಸೇವೆ ಸ್ಥಗಿತ.!!

tv clinic
ಲಕ್ಷಾಂತರ ಜನ ಬಳಸುತ್ತಿರುವ BSNL ಸಿಮ್‌ನ  ಸೇವೆಯನ್ನು ಜನವರಿ 15 ರಿಂದ ನಿಲ್ಲಿಸಲು BSNL ತೀರ್ಮಾನಿಸಿದೆ. 

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ಷಾಂತರ ಜನ ಬಳಸುತ್ತಿರುವ BSNL ಸಿಮ್‌ನ  ಸೇವೆಯನ್ನು ಜನವರಿ 15 ರಿಂದ ನಿಲ್ಲಿಸಲು BSNL ತೀರ್ಮಾನಿಸಿದೆ. 

akshaya college

BSNL 4G: ಖಾಸಗಿ ಕಂಪನಿಗಳು 4G, 5G ತಲುಪಿರುವಾಗ, ಸರ್ಕಾರಿ ಸ್ವಾಮ್ಯದ BSNL ಇನ್ನೂ 3G ಸೇವೆ ಕೊಡ್ತಿದೆ. 4G ಯಾವಾಗ ಸಿಗುತ್ತೆ ಅಂತ ಗ್ರಾಹಕರು ಕಾಯ್ತಿದ್ದಾರೆ. BSNL 4G ತರೋ ಕೆಲಸದಲ್ಲಿ ಬ್ಯುಸಿಯಾಗಿದೆ.

ಮಾರ್ಚ್ ಒಳಗೆ 4G ಸೇವೆ  ಕೈ ಸೇರಲಿವೆ. ವರ್ಷದ ಕೊನೆಯೊಳಗೆ ದೇಶಾದ್ಯಂತ 4G ಸಿಗುತ್ತೆ ಎಂದು BSNL ಅಧಿಕಾರಿಗಳು ತಿಳಿಸಿದ್ದಾರೆ. 4G ನೆಟ್‌ವರ್ಕ್ ವಿಸ್ತರಿಸಲು ದೇಶದ ಹಲವೆಡೆ ಟವರ್‌ಗಳನ್ನು ಹಾಕಲಾಗ್ತಿದೆ.

BSNL 3G ಸಿಮ್  ಉಪಯೋಗಿಸುವ ಜನರಿಗೆ

ಕಾಲ್ ಮಾತ್ರ ಸಿಗುತ್ತೆ, ಡೇಟಾ ಸಿಗಲ್ಲ. 4G ಅಪ್‌ಗ್ರೇಡ್ ಮಾಡೋದಕ್ಕೆ ಹಲವು ಜಿಲ್ಲೆಗಳಲ್ಲಿ 3G ನಿಲ್ತಿದೆ. ಲಕ್ಷಾಂತರ ಗ್ರಾಹಕರಿಗೆ ತೊಂದರೆ ಉಟಾಗಬಹುದು

4G ಸಿಮ್ ಹೇಗೆ ಪಡೆಯೋದು? 3G ನಿಂತರೆ, ಹೊಸ 4G

ಸಿಮ್ ಸಿಗುತ್ತೆ. BSNL ಗ್ರಾಹಕರು ಹತ್ತಿರದ ಗ್ರಾಹಕ ಸೇವಾ ಕೇಂದ್ರ ಅಥವಾ BSNL ಆಫೀಸ್‌ಗೆ ಹೋಗಿ ಹಳೆ 3G ಸಿಮ್ ಕೊಟ್ಟು ಹೊಸ 4G ಸಿಮ್ ಪಡೆಯಬಹುದು.

ಫೋಟೋ ಐಡಿ ಕಾರ್ಡ್ ತಗೊಂಡು ಹೋಗಬೇಕು. 2017ಕ್ಕಿಂತ ಮೊದಲು ಕೊಟ್ಟ ಸಿಮ್‌ಗಳನ್ನು ಬದಲಾಯಿಸಲಾಗ್ತಿದೆ. ಇದಕ್ಕೆ ಯಾವುದೇ ಶುಲ್ಕ ಗಳಿರುವುದಿಲ್ಲ


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts