ದೇಶ

ಕೋಳಿ ಆಕಾರದ ಹೋಟೆಲ್! ಅಷ್ಟಕ್ಕೇ ಸಿಕ್ತಾ ಗಿನ್ನೆಸ್ ಪಟ್ಟ!! ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

ಫಿಲಿಪೈನ್ಸ್‌ನಲ್ಲಿರುವ ದೈತ್ಯ ಕೋಳಿಯ ಆಕಾರದ ಹೋಟೆಲಿನ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿವೆ.

ಈ ಸುದ್ದಿಯನ್ನು ಶೇರ್ ಮಾಡಿ

ಫಿಲಿಪೈನ್ಸ್‌ನಲ್ಲಿರುವ ದೈತ್ಯ ಕೋಳಿಯ ಆಕಾರದ ಹೋಟೆಲಿನ ವಿಡಿಯೋ, ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿವೆ.

ಕೋಳಿಯ ಆಕಾರದ ಹೋಟೆಲ್ 39 ಅಡಿ ಎತ್ತರವಿದ್ದು, ಇದನ್ನು ರಿಕಾರ್ಡೊ ಕ್ಯಾನೊ ಗ್ವಾಪೊ ಟಾನ್ ಅವರು ವಿನ್ಯಾಸಗೊಳಿಸಿದ್ದಾರೆ. ಇದೀಗ ಈ ಹೋಟೆಲ್ “ಕೋಳಿಯ ಆಕಾರದಲ್ಲಿರುವ ವಿಶ್ವದ ಅತಿದೊಡ್ಡ ಕಟ್ಟಡ” ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನೂ . 12.127 m (39 ft 9 in) ಉದ್ದವನ್ನು ಹೊಂದಿದೆ. 34.931m (114 ft 7 in) 2, 28.172 m (92 ft 5 in)

SRK Ladders

ಹೋಟೆಲ್ 15 ಕೊಠಡಿಗಳನ್ನು ಹೊಂದಿದೆ, ಇದು ಬೃಹತ್ ಮತ್ತು ಆರಾಮದಾಯಕವಾದ ಹಾಸಿಗೆಗಳು, ಹವಾನಿಯಂತ್ರಣ ಸೇರಿದಂತೆ ಐಷಾರಾಮಿ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿದೆ ಎಂದು ಹೇಳಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts