ಪುತ್ತೂರು: ಕಳೆದ 25 ವರ್ಷಗಳಿಂದ ಶಿಕ್ಷಣ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಈಶ ವಿದ್ಯಾಲಯಕ್ಕೆ ಬೆಂಗಳೂರಿನ ರಂಗ ಕಲಾ ವೇದಿಕೆಯು ಶಿಕ್ಷಣ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರಿನ ಶಾಂತಿನಗರದ ಪುನೀತ್ ರಾಜ್ ಕುಮಾರ್ ಸ್ಮಾರಕ ಕನ್ನಡ ಭವನದಲ್ಲಿ ಜರಗಿದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರಗಿತು. ಸಂಸ್ಥೆಯ ಪ್ರಾಂಶುಪಾಲರಾಗಿರುವ ಡಾ. ಗೋಪಾಲಕೃಷ್ಣ ಪ್ರಶಸ್ತಿ ಸ್ವೀಕರಿಸಿದರು. ಸಮಾರಂಭದಲ್ಲಿ ರಂಗಕಲಾವೇದಿಕೆಯ ಅದ್ಯಕ್ಷೆ ಗಾಯತ್ರಿ, ಡಾ. ಮಂಜುನಾಥ್, ಡಾ.ಸೇಸಪ್ಪ ಪೂಜಾರಿ, ನಾಗಭೂಷಣ್ ಉಪಸ್ತಿತರಿದ್ದರು.
Friday, November 22
Trending
- ಖ್ಯಾತ ಮಲಯಾಳಂ ಸಿನಿಮಾ ನಟ ಮೇಘನಾಥನ್ ನಿಧನ
- ಕಡಬ: ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗ ಥಳಿಸಿದ ಉಪನ್ಯಾಸಕ: ಓರ್ವ ಆಸ್ಪತ್ರೆಗೆ ದಾಖಲು!!
- ಪುತ್ತೂರು ಕಾಂಗ್ರೆಸ್ ಕಚೇರಿಗೆ ಸರಕಾರಿ ಆಸ್ಪತ್ರೆಯ ಜಾಗ?? ಕಾಂಗ್ರೆಸ್ ಕಚೇರಿಗೆ ವ್ಯಾಲ್ಯೂವೇಬಲ್ ಜಾಗ ನೀಡುವ ಭರವಸೆ ನೀಡಿದ್ದ ಶಾಸಕರು!! ಸರಕಾರಿ ಜಾಗ ಕಬಳಿಕೆ ಬೆಳಕಿಗೆ ಬಂದಿದೆ ಎಂದ ಮಾಜಿ ಶಾಸಕ!
- ಕನ್ಯಾನ: ಮನೆಯಲ್ಲಿ ಮೌರಿಸ್ ಡಿಸೋಜಾರವರ ಶವ ಪತ್ತೆ!!
- ಪುತ್ತೂರು: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು.!!
- ಮಂಗಳೂರು: ನೋಂದಾವಣಿ ಕಚೇರಿಯಲ್ಲಿ ಆಗುವ ತೊಂದರೆ ಸರಿಪಡಿಸುವಂತೆ ಮನವಿ..!
- ಸರಕಾರಿ ಆಸ್ಪತ್ರೆಗೂ ತಟ್ಟಿದ ಬೆಲೆ ಏರಿಕೆ ಬಿಸಿ!! ಆಸ್ಪತ್ರೆಯ OPD, IPD ಶುಲ್ಕ ಹೆಚ್ಚಳ??
- ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ವಾರ್ಷಿಕ ಧ್ಯಾನ ಕೂಟ