tamanvi
ಕರಾವಳಿ

ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ

GL
ಆನೆಗೊಂದಿ ರಾಜವಂಶಸ್ಥ ಎಸ್.ಆ‌ರ್.ಕೆ. ರಾಜಬಹಾದ್ದೂರ್(79) ಇಂದು ನ.10ರ ರವಿವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಗಂಗಾವತಿ: ಆನೆಗೊಂದಿ ರಾಜವಂಶಸ್ಥ ಎಸ್.ಆ‌ರ್.ಕೆ. ರಾಜಬಹಾದ್ದೂರ್(79) ಇಂದು ನ.10ರ ರವಿವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತ ಎಸ್.ಆರ್.ಕೆ ರಾಜಬಹದ್ದೂರ್ ಅವರು ಮೂಲತಃ ಆಂದ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ತುರ್ ರಾಜಮನೆತನಕ್ಕೆ ಸೇರಿದ್ದವರು.

ಗಂಗಾವತಿಯ ಮಾಜಿ ಶಾಸಕರಾಗಿದ್ದ ದಿವಂಗತ ತಿರುಮಲದೇವರಾಯರವರ ಜೇಷ್ಠ ಪುತ್ರಿ ವಿಜಯಕುಮಾರಿ ಅವರನ್ನು ವಿವಾಹವಾದ ನಂತರ ಆನೆಗೊಂದಿಯಲ್ಲಿ ನೆಲೆಸಿದ್ದರು

ಗಂಗಾವತಿಯ ಮಾಜಿ ಶಾಸಕರಾಗಿದ್ದ ದಿವಂಗತ ತಿರುಮಲದೇವರಾಯರವರ ಜೇಷ್ಠ ಪುತ್ರಿ ವಿಜಯಕುಮಾರಿ ಅವರನ್ನು ವಿವಾಹವಾದ ನಂತರ ಆನೆಗೊಂದಿಯಲ್ಲಿ ನೆಲೆಸಿದ್ದರು.

1978 ರಿಂದ 1983 ರವರೆಗೆ ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ನಂತರ 1985 ರಲ್ಲಿ ಮಂಡಲ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts