tamanvi
ಕರಾವಳಿ

ಪುತ್ತೂರು ಬಿಜೆಪಿ ಕಚೇರಿ ಪಕ್ಕದಲ್ಲಿ ಮುಳ್ಳುಹಂದಿ ಪತ್ತೆ: ರಕ್ಷಣೆ!!

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇಲ್ಲಿನ ಬಿಜೆಪಿ ಕಚೇರಿ ಇರುವ ಕಟ್ಟಡದ ಪಕ್ಕದಲ್ಲಿ ಮುಳ್ಳುಹಂದಿ ಪತ್ತೆಯಾಗಿದೆ.

ಕಟ್ಟಡದ ಹೊರಭಾಗದಲ್ಲಿ ಟ್ರಾನ್ಸ್ ಫಾರ್ಮರ್ ಪಕ್ಕದಲ್ಲಿ ಮುಳ್ಳುಹಂದಿ ಇರುವುದನ್ನು ಗಮನಿಸಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು.

ಅರಣ್ಯ ಇಲಾಖೆ ಸಿಬ್ಬಂದಿ ಮುಳ್ಳುಹಂದಿಯನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts