ಪುತ್ತೂರು: ಕಾಣಿಯೂರು – ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ, ಪುತ್ತೂರು – ಕಾಣಿಯೂರು ರಸ್ತೆಯ ಭಕ್ತಕೋಡಿ ಬಳಿ ಮರವೊಂದು ರಸ್ತೆಗಡ್ಡವಾಗಿ ಬಿದ್ದು, ಸಂಚಾರ ಬಂದ್ ಆಗಿದೆ.
ಬೃಹತ್ ಮರ ರಸ್ತೆಯನ್ನು ಪೂರ್ತಿ ಆಕ್ರಮಿಸಿಕೊಂಡಂತೆ ಧರಾಶಾಹಿಯಾಗಿದೆ.
ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇಕ್ಕೆಲಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ.