ಪುತ್ತೂರು: ಆರ್ಯಾಪು ಗ್ರಾಮದ ಅಡ್ಕ ನಿವಾಸಿ ಆನಂದ ನಾಯ್ಕ (54 ವ.) ಬುಧವಾರ ಬೆಳಿಗ್ಗೆ ಪುತ್ತೂರಿನ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾದರು.
ಇವರು ಅಡಿಕೆ ಕೊಯ್ಲು ಮೊದಲಾದ ಕೃಷಿ ಕೆಲಸಗಳಲ್ಲಿ ಪರಿಣಿತರಾಗಿದ್ದರು.
ಮೃತರು ಪತ್ನಿ ಮಮತಾ, ಮಕ್ಕಳಾದ ಕಾವ್ಯ, ಕಾರ್ತಿಕ್, ವಿಜೇಶ್, ಅಳಿಯ ರಮೇಶ್, ಮೊಮ್ಮಗಳು ಮನಸ್ವಿ, ಸಹೋದರಿ ಚಂದ್ರಾವತಿ ಅವರನ್ನು ಅಗಲಿದ್ದಾರೆ.
























