ಪುತ್ತೂರು: ಒಳಮೊಗ್ರು ಗ್ರಾಮದ ಕೈಕಾರ ನಿವಾಸಿ, ಎಂಡೋ ಸಂತ್ರಸ್ತೆ ರೇಷ್ಮಾ (22 ವ.) ಬುಧವಾರ ನಿಧನರಾದರು.
ಹುಟ್ಟಿದಾಗಿನಿಂದಲೇ ಎಂಡೋ ಪೀಡಿತೆಯಾಗಿದ್ದ ರೇಷ್ಮಾ, ಮಲಗಿದ್ದಲ್ಲಿಯೇ ಇದ್ದರು ಎಂದು ಪೋಷಕರು ತಿಳಿಸಿದ್ದಾರೆ.
ಮೃತರು ತಂದೆ ಲಕ್ಷ್ಮಣ ನಾಯ್ಕ, ತಾಯಿ ಸರಸ್ವತಿ ಹಾಗೂ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

























