ಪುತ್ತೂರು: ಪರ್ಲಡ್ಕ ನಿವಾಸಿ ಜುಬೈದಾ ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ನಿಧನರಾದರು.
ಪುತ್ತೂರು ಕೇಂದ್ರ ಜುಮಾ ಮಸೀದಿಯ ಜಮಾಅತ್ ಗೆ ಒಳಪಡುವ ಪರ್ಲಡ್ಕದಲ್ಲಿ ಇವರು ವಾಸವಾಗಿದ್ದರು.
ಮಕ್ಕಳಾದ ಝೀಯಾದ್, ರಫೀಕ್ ಮತ್ತು ಸೌದಿ ಅರೇಬಿಯಾದ ಜುಬೈಲ್ ನ ಉದ್ಯಮಿ ತೌಸೀಫ್, ಝುಬೈದಾ ಮತ್ತು ಮೊಮ್ಮಕ್ಕಳು ಸೊಸೆ, ಅಳಿಯರನ್ನು ಅಗಲಿದ್ದಾರೆ.
ಇವರು ಪುತ್ತೂರು ಕೇಂದ್ರ ಜುಮಾ ಮಸೀದಿಯ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಹಾಜಿಃ ಅಬ್ದುಲ್ ರಹಮಾನ್ ಆಝಾದ್ ದರ್ಭೆ ರವರ ಸಹೋದರಿ