Gl
ನಿಧನ

ಗಣೇಶ್ ರೇಡಿಯೊ ಹೌಸ್ ಮಾಲಕ ಪ್ರೇಮಾನಂದ ಡಿ. ನಿಧನ!

ಏಳ್ಮುಡಿ ಗಣೇಶ್ ರೇಡಿಯೊ ಹೌಸ್ ಮಾಲಕ ಪ್ರೇಮಾನಂದ ಡಿ. (56 ವ) ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಏಳ್ಮುಡಿ ಗಣೇಶ್ ರೇಡಿಯೊ ಹೌಸ್ ಮಾಲಕ ಪ್ರೇಮಾನಂದ ಡಿ. (56 ವ) ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.

rachana_rai
Pashupathi
akshaya college
Balakrishna-gowda

ಮರೀಲ್ ನಿವಾಸಿಯಾಗಿರುವ ಅವರು ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

pashupathi

ಮೃತರು ಪತ್ನಿ, ಮಗಳು, ಅಳಿಯನನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts