Gl jewellers
ಅಪರಾಧ

ಕಾರ್ಪಾಡಿ ದ್ವಾರದ ಬಳಿ ಬುಲೆಟ್ – ಕಾರು ಅಪಘಾತ!

ಕಲ್ಲರ್ಪೆ ಕಾರ್ಪಾಡಿ ದ್ವಾರದ ಬಳಿ ಕಾರು ಹಾಗೂ ಅಪಘಾತ ಸಂಭವಿಸಿದ್ದು, ಸವಾರ ಗಾಯಗೊಂಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕಲ್ಲರ್ಪೆ ಕಾರ್ಪಾಡಿ ದ್ವಾರದ ಬಳಿ ಕಾರು ಹಾಗೂ ಅಪಘಾತ ಸಂಭವಿಸಿದ್ದು, ಸವಾರ ಗಾಯಗೊಂಡಿದ್ದಾರೆ.

Papemajalu garady
Karnapady garady

ಶನಿವಾರ ಸಂಜೆ ಘಟನೆ ಸಂಭವಿಸಿದೆ.

ಕಾರು ಹಾಗೂ ಬುಲೆಟ್ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ. ಗಾಯಗೊಂಡ ಬೈಕ್ ಸವಾರನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts