ಅಪರಾಧ

ಕುಡಿದು ಕೌಟುಂಬಿಕ ಕಲಹ! ಸೌಟಿನಿಂದ ಹಿಗ್ಗಾಮುಗ್ಗಾ ಭಾರಿಸಿದ ಪತ್ನಿ, ಪತಿ ಆಸ್ಪತ್ರೆಗೆ ದಾಖಲು!!

ಕುಡಿದು ಬಂದ ಪತಿಯ ಕಿರಿಕಿರಿ ತಡೆಯಲಾಗದೆ ಮಾತಿಗೆ ಮಾತು ಬೆಳೆದು ಪತ್ನಿಯು ಕೋಪಗೊಂಡು ಸೌಟಿನಿಂದ ಹಿಗ್ಗಾಮುಗ್ಗಾ ಬಾರಿಸಿದ್ದು ಪತಿ

ಈ ಸುದ್ದಿಯನ್ನು ಶೇರ್ ಮಾಡಿ

ಕಡಬ: ಕುಡಿದು ಬಂದ ಪತಿಯ ಕಿರಿಕಿರಿ ತಡೆಯಲಾಗದೆ ಮಾತಿಗೆ ಮಾತು ಬೆಳೆದು ಪತ್ನಿಯು ಕೋಪಗೊಂಡು ಸೌಟಿನಿಂದ ಹಿಗ್ಗಾಮುಗ್ಗಾ ಬಾರಿಸಿದ್ದು ಪತಿ ಆಸ್ಪತ್ರೆಗೆ ದಾಖಲಾದ ಘಟನೆಯೊಂದು ಸುಳ್ಯ ಗಡಿಭಾಗವಾಗಿರುವ ಪೆರಾಜೆ ಗ್ರಾಮದಲ್ಲಿ ನಡೆದಿದೆ

akshaya college

ತಡ ರಾತಿ ಇಬ್ಬರ ನಡುವೆ ಕೌಟುಂಬಿಕ ವಿಚಾರವಾಗಿ ವಾಗ್ವಾದ ನಡೆದಿದ್ದು ನಂತರದ ಬೆಳವಣಿಗೆಯಲ್ಲಿ ಪತ್ನಿಯು ಪತಿಗೆ ಹಿಗ್ಗಾಮುಗ್ಗಾ ಬಾರಿಸಿರುವುದಾಗಿದೆ. ಸೌಟಿನಲ್ಲಿ ಬಾರಿಸಿದ ರಭಸಕ್ಕೆ ಪತಿ ನೆಲಕ್ಕೆ ಉರುಳಿಬಿದ್ದು ತಲೆಗೆ ಗಾಯವಾಗಿರುವುದಾಗಿ ಮಾಹಿತಿ ಲಭಿಸಿದೆ.

ಗಾಯಗೊಂಡ ಪತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದು ಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ನೇಪಾಲ: ಜೈಲು ಸಿಬ್ಬಂದಿ – ಕೈದಿಗಳ ನಡುವೆ ಸಂಘರ್ಷ!! ಜೈಲಿನಿಂದ ಪರಾರಿಯಾದ ಕೈದಿಗಳ ಸಂಖ್ಯೆ ಎಷ್ಟು ಗೊತ್ತೇ?

ಕಾಲ್ಮಂಡು: ಗಲಭೆ ಪೀಡಿತ ನೇಪಾಲದ ಜೈಲೊಂದರಲ್ಲಿ ಭದ್ರತ ಸಿಬಂದಿ ಹಾಗೂ ಕೈದಿಗಳ ನಡುವೆ ಗುರುವಾರ…