ಅಪರಾಧ

ಕಾಸರಗೋಡು: ನೆರೆಮನೆ ನಿವಾಸಿಯಿಂದ ವೃದ್ಧನ ಕೊಲೆ!

ಈ ಸುದ್ದಿಯನ್ನು ಶೇರ್ ಮಾಡಿ

ವೃದ್ಧರೋರ್ವರನ್ನು ನೆರೆಮನೆಯ ನಿವಾಸಿ ತಲೆಗೆ ಹೊಡೆದು ಕೊಲೆಗೈದ ಘಟನೆ ರವಿವಾರ ರಾತ್ರಿ ಕಾಸರಗೋಡಿನ ಕರಿಂದಳ ಎಂಬಲ್ಲಿ ನಡೆದಿದೆ.

Shani-pooja

ಕಂಬಳಪಳ್ಳಿ ಚಿತ್ರಮೂಲೆ ನಿವಾಸಿ ಕಣ್ಣನ್(80) ಕೊಲೆಯಾದವರು. ಮನೆ ಸಮೀಪದ ಶ್ರೀಧರ (45) ಕೊಲೆ ಆರೋಪಿ.

ಮರದ ತುಂಡಿನಿಂದ ತಲೆಗೆ ಬಡಿದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯಕ್ಕೆ ಕಾರಣ ಏನೆಂಬುದು ಸ್ಪಷ್ಟಗೊಂಡಿಲ್ಲ.

ನೀಲೇಶ್ವರ ಠಾಣೆಯ ಪೊಲೀಸರು ಪ್ರಕರಣ ದಾಖಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 104