Gl jewellers
ಅಪರಾಧ

ಸರಣಿ ಅಪಘಾತ: ಹರಿಹರಪುರ ಮಠದ ಶ್ರೀಗಳು ಪ್ರಾಣಾಪಾಯದಿಂದ ಪಾರು!!

ಹರಿಹರಪುರ ಮಠದ ಶ್ರೀಗಳವರು ಧಾರ್ಮಿಕ ಕಾರ್ಯನಿಮಿತ್ತ ಶಿರಸಿಗೆ ಹೊರಟಿದ್ದ ಸಂದರ್ಭದಲ್ಲಿ ತೀರ್ಥಹಳ್ಳಿ ಕೋಣಂದೂರು ಮಧ್ಯದ ಕೋಟೆಗದ್ದೆಯಲ್ಲಿ ಶುಕ್ರವಾರ ಸರಣಿ ಅಪಘಾತವಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ:ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಮಠದ ಶ್ರೀಗಳವರು ಧಾರ್ಮಿಕ ಕಾರ್ಯನಿಮಿತ್ತ ಶಿರಸಿಗೆ ಹೊರಟಿದ್ದ ಸಂದರ್ಭದಲ್ಲಿ ತೀರ್ಥಹಳ್ಳಿ ಕೋಣಂದೂರು ಮಧ್ಯದ ಕೋಟೆಗದ್ದೆಯಲ್ಲಿ ಶುಕ್ರವಾರ ಸರಣಿ ಅಪಘಾತವಾಗಿದೆ.

Papemajalu garady
Karnapady garady

ಶ್ರೀಗಳ ವಾಹನ ಸಾಗುತ್ತಿರುವ ಸಂದರ್ಭದಲ್ಲಿ ದನ ಅಡ್ಡ ಬಂದಾಗ ತಪ್ಪಿಸಲು ಹೋದಾಗ ಅಪಘಾತ ಸಂಭವಿಸಿ ಮುಂಭಾಗದಲ್ಲಿದ್ದ ಎಸ್ಕಾರ್ಟ್ ಹಾಗೂ ಮಧ್ಯ ಸಾಗುತ್ತಿದ್ದ ಶ್ರೀಗಳ ವಾಹನ ಹಾಗೂ ಹಿಂಭಾಗದಲ್ಲಿದ್ದ ಭಕ್ತರ ವಾಹನ ಸೇರಿದಂತೆ ಮೂರು ವಾಹನಗಳ ನಡುವೆ ಏಕಾಏಕಿ ಅಪಘಾತ ಸಂಭವಿಸಿದ್ದು ಗಾಡಿಗಳು ಜಖಂ ಆಗಿದ್ದು ವಾಹನದಲ್ಲಿದ್ದ ಯಾರಿಗೂ ಪ್ರಾಣಪಾಯವಾಗದೆ ಅದೃಷ್ಟವಶಾತ್ ಅಪಘಾತದಿಂದ ಪಾರಾಗಿದ್ದಾರೆ.ಶ್ರೀಗಳಿಗೆ ಸಹ ಯಾವುದೇ ತೊಂದರೆ ಆಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ತಾಯಿ‌ ಶವದ ಮುಂದೆ ದುಡ್ಡಿಗಾಗಿ ಕಿತ್ತಾಡಿಕೊಂಡ ಮಕ್ಕಳು! ರಾತ್ರಿ ಪೂರ್ತಿ ಠಾಣೆ ಮುಂಭಾಗವೇ ಶವವಿಟ್ಟ ಅಮಾನವೀಯ ಘಟನೆ!!

ಹಣಕ್ಕಾಗಿ ತಾಯಿಯ ಶವ ಹೂಳಲು ಅವಕಾಶ ನೀಡದಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರದ ದೊಡ್ಡಕುರುಗೂಡು…