ಶುಕ್ರವಾರ ತೆರೆ ಕಂಡಿರುವ ಜೈ ಕನ್ನಡ ಹಾಗೂ ತುಳು ಸಿನಿಮಾದ ಮೊದಲ ಟಿಕೇಟ್ ಅನ್ನು ಕಿಚ್ಚ ಸುದೀಪ್ ಖರೀದಿಸಿದ್ದಾರೆ.
501 ರೂ. ನೀಡಿ ಟಿಕೇಟ್ ಖರೀದಿ ಮಾಡಿರುವ ಸುದೀಪ್ ಅವರು, ಹೊಸ ಸಿನಿಮಾಗಳಿಗೆ ಬೆಂಬಲ ನೀಡಿದ್ದಾರೆ.
ಬಿಗ್ ಬಾಸ್ ಸೀಸನ್ 9ರ ವಿನ್ನರ್ ಆಗಿರುವ ರೂಪೇಶ್ ಶೆಟ್ಟಿ ಅವರು ನಿರ್ದೇಶಿಸಿ, ನಾಯಕ ನಟನಾಗಿ ಅಭಿನಯಿಸಿರುವ ಜೈ ಸಿನಿಮಾದ ಮೊದಲ ಟಿಕೇಟ್ ಖರೀದಿ ಮಾಡಿರುವ ವೀಡಿಯೋ ಇದೀಗ ವೈರಲ್ ಆಗಿದೆ.
























