ವಿಶೇಷ

ಏಷ್ಯಾದ ಅತಿ ಹಿರಿಯ ಆನೆ ವತ್ಸಲಾ ನಿಧನ!!

ಭೋಪಾಲ್‌: ಏಷ್ಯಾದ ಅತಿ ಹಿರಿಯ ಆನೆ ಎಂದೇ ಹೆಸರಾಗಿದ್ದ 'ವತ್ಸಲಾ' ಮಂಗಳವಾರ ನಿಧನವಾಗಿದೆ. 'ವತ್ಸಲಾ' ವಯಸ್ಸು 100 ವರ್ಷ ದಾಟಿತ್ತು ಎಂದು ವರದಿಯಾಗಿದೆ. ಆನೆಯನ್ನು ಕೇರಳದ ನರ್ಮದಾಪುರಂನಿಂದ ಕರೆತಂದು ಬಳಿಕ ಮಧ್ಯಪ್ರದೇಶದ ಪನ್ನಾ ಹುಲಿ ಮೀಸಲು ಪ್ರದೇಶದಲ್ಲಿ ಬಿಡಲಾಗಿತ್ತು. ಇತರ…

ಈ ಮೆಸೆಂಜರ್ ಆ್ಯಪ್’ಗೆ  ಇಂಟರ್ನೆಟ್ ಅಗತ್ಯವೇ ಇಲ್ಲ!!

ಇಂಟರ್ನೆಟ್ ಅಥವಾ ಉಪಗ್ರಹ ಸಂಪರ್ಕದ ಅಗತ್ಯವಿಲ್ಲದೆ, ಬ್ಲೂಟೂತ್ ಆಧಾರಿತ ಮೆಸೆಂಜರ್ ಆ್ಯಪ್‌ವೊಂದನ್ನು ಟ್ವಿಟರ್‌ನ ಮಾಜಿ ಮಾಲೀಕ, ಸಹಸಂಸ್ಥಾಪಕ ಜಾಕ್ ಡಾರ್ಸಿ ಅಭಿವೃದ್ಧಿಪಡಿಸಿದ್ದಾರೆ.

ರೈಲ್ವೆ ನಿಲ್ದಾಣದಲ್ಲೇ ಚಾಕು, ಹೇರ್‌ಪಿನ್ ಬಳಸಿ ಹೆರಿಗೆ ಮಾಡಿಸಿದ ಸೇನಾ ವೈದ್ಯ!!

ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಯೊಬ್ಬರಿಗೆ ಉತ್ತರ ಪ್ರದೇಶದ ಝಾನ್ಸಿಯ ರೈಲ್ವೆ ನಿಲ್ದಾಣದಲ್ಲಿಯೇ ಸೇನಾಪಡೆ ವೈದ್ಯರೊಬ್ಬರು ಹೆರಿಗೆ ಮಾಡಿಸಿದ ಸಿನಿಮೀಯ ಘಟನೆ ಶನಿವಾರ ನಡೆದಿದೆ.

ಶಿಕ್ಷಕ, ಮುಖ್ಯಶಿಕ್ಷಕರಿಗಿಲ್ಲ ಅನ್ಯಕಾರ್ಯ!!

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸರ್ಕಾರಿ ಶಾಲೆಗಳಲ್ಲಿ ಶಾಲೆಯ ಸಮಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯಲ್ಲಿಯೇ ಹಾಜರಿದ್ದು, ಶಿಕ್ಷಣದ ಹಕ್ಕು ಕಾಯಿದೆಯ ಅಡಿಯಲ್ಲಿ ಪ್ರತಿದಿನ ಶಾಲೆಯ ಹಂತದಲ್ಲಿ ಭೋಧನೆ

ಇನ್ನು ದ್ವಿಚಕ್ರ ವಾಹನಗಳಿಗೂ ಎಬಿಎಸ್ ಕಡ್ಡಾಯ! ಏನಿದು ABS? ಯಾಕಿದು?

ಮುಂದಿನ ವರ್ಷದ ಜನವರಿಯಿಂದ ಎಂಜಿನ್ ಗಾತ್ರವನ್ನು ಲೆಕ್ಕಿಸದೆ, ಸ್ಕೂಟರ್‌ಗಳು, ಮೋಟಾರ್‌ಸೈಕಲ್‌ಗಳು ಮತ್ತು ಬೈಕ್‌ಗಳು ಸೇರಿದಂತೆ ಹೊಸದಾಗಿ ತಯಾರಿಸಲಾಗುವ ಎಲ್ಲಾ ದ್ವಿಚಕ್ರ ವಾಹನಗಳಿಗೆ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ಅನ್ನು ಕಡ್ಡಾಯಗೊಳಿಸಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ…

ನಿಗೂಢವಾಗಿದ್ದ ಸ್ವಾಮಿ ನಿತ್ಯಾನಂದನ ಕೈಲಾಸ ಸ್ಥಳ ಕೊನೆಗೂ ಬಹಿರಂಗ

ನಿತ್ಯಾನಂದನ ನಿಷೇಧಕ್ಕೆ ಸಂಬಂಧಿಸಿದ ಮೇಲ್ಮನವಿ ವಿಚಾರಣೆಯ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಇಂದು ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ (Nithyananda) ಎಲ್ಲಿದ್ದಾರೆ ಎಂಬುದರ ಕುರಿತು ಅಚ್ಚರಿಯ ಮಾಹಿತಿಯನ್ನು ಬಹಿರಂಗಪಡಿಸಿದೆ.

ಮಂಗಾಟಕ್ಕೆ ಬೆಸ್ತು ಬಿದ್ದ ಭಕ್ತ ಸಮೂಹ! ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದರೋಡೆಗೈದ ಮಂಗ; ಹಿಂದೆ…

ಭಕ್ತರೊಬ್ಬರ ಕೈಯಲ್ಲಿದ್ದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹೊಂದಿದ್ದ ಪರ್ಸ್ ಅನ್ನು ಮಂಗವೊಂದು ಕಸಿದುಕೊಂಡು ಪರಾರಿಯಾದ ಘಟನೆ ಮಥುರಾ ಸಮೀಪದ ಠಾಕೂರ್ ಬಂಕೆ ಬಿಹಾರಿ ದೇವಸ್ಥಾನದ ಬೃಂದಾವನ ಪ್ರದೇಶದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

ಐಫೆಲ್ ಟವರ್ ಮೀರಿಸುವ ಭಾರತದ ಅತೀ ಎತ್ತರದ ರೈಲ್ವೇ ಬ್ರಿಡ್ಜ್! ಜಗತ್ತಿನ ಅತಿ ಎತ್ತರದ ಸೇತುವೆ ನಾಳೆ…

ಪ್ಯಾರಿಸ್‌ನ ಐಫೆಲ್ ಟವರ್‌ಗಿಂತ 35 ಮೀ. ಎತ್ತರದ  ಅತಿದೊಡ್ಡ ರೈಲ್ವೆ ಸೇತುವೆ ಎಂದು ಪರಿಗಣಿಸಲ್ಪಟ್ಟ ಚೆನಾಬ್ (Chenab Rail Bridge) 272 2.ಕಿ.ಮೀ ಉದ್ದದ ಯೋಜನೆಯ ಉಧಂಪುರ-ಶ್ರೀನಗರ-ಬರಾಮುಲ್ಲಾ ರೈಲ್ವೆ ಲಿಂಕ್‌ನ ಒಂದು ಭಾಗವಾಗಿದೆ.