All News

ಮಂಗಳೂರು: ಸಾಫ್ಟ್ ವೇ‌ರ್ ಉದ್ಯೋಗಿ ಫಿಲೋಮಿನ ನಿಧನ!

ಸಾಫ್ಟ್ ವೇ‌ರ್ ಉದ್ಯೋಗಿಯಾಗಿದ್ದ ಅವರು ಅಲ್ಪಕಾಲದ ಆನಾರೋಗ್ಯದಿಂದ ಶನಿವಾರ ಇಹಲೋಕ ತ್ಯಜಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು : ಮಂಗಳೂರಿನ ನೀರುಮಾರ್ಗ ನಿವಾಸಿ 

ಫಿಲೋಮಿನ  ವೆಲನಿ (Philomena Villena) ಸೆರಾವೋ ನಿಧರಾಗಿದ್ದಾರೆ.

SRK Ladders

ಸಾಫ್ಟ್ ವೇ‌ರ್ ಉದ್ಯೋಗಿಯಾಗಿದ್ದ ಅವರು ಅಲ್ಪಕಾಲದ ಆನಾರೋಗ್ಯದಿಂದ ಶನಿವಾರ ಇಹಲೋಕ ತ್ಯಜಿಸಿದ್ದಾರೆ.

ನೀರುಮಾರ್ಗ ಕೆಲರೈ ಚರ್ಚ್ ವ್ಯಾಪ್ತಿಯ ಗಿಲ್ಬರ್ಟ್ ಮತ್ತು ವಿನ್ನಿ ಸೆರಾವೊ ದಂಪತಿಯ ಪುತ್ರಿಯಾಗಿದ್ದ ಫಿಲೋಮೆನಾ ಅವರು ಕುಟುಂಬ ಸದಸ್ಯರು ಹಾಗೂ ಹಿತೈಶಿಗಳನ್ನು ಅಗಲಿದ್ದಾರೆ’ ಭಾನುವಾರ ಸಂಜೆ ಕೆಲರೈ ಸಂತ ಅನ್ನಾ ಚರ್ಚಿನಲ್ಲಿ ಅಂತಿಮ ವಿಧಿ ವಿಧಾನಗಳೊಂದಿಗೆ ಫಿಲೋಮೆನಾ ವೆಲನಿ ಸೆರಾವೋ ಅವರ ಅಂತ್ಯ ಕ್ರಿಯೆ ನಡೆಯಿತು.


ಈ ಸುದ್ದಿಯನ್ನು ಶೇರ್ ಮಾಡಿ

Related Posts