All Newsಸ್ಥಳೀಯ

ಬಡಗನ್ನೂರು ಕೂವೆಶಾಸ್ತಾರ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಜ್ ರೈ ಪೇರಾಲು ಅವರಿಗೆ ಪತ್ನಿವಿಯೋಗ

ಬಡಗನ್ನೂರು: ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಮೂಕ್ತೇಸರ ಮನೋಜ್ ರೈ ಪೇರಾಲು ರವರ ಪತ್ನಿ ಮುನ್ನಲಾಯಿ ಗುತ್ತು ವಿಜಯಾ ರೈ ಪೇರಾಲು (58) ಅಲ್ಪಕಾಲದ ಅನಾರೋಗ್ಯದಲ್ಲಿ ನ.15 ರಂದು ಮಂಗಳೂರು ಆಸ್ಪತ್ರೆಯೊಂದರಲ್ಲಿ ನಿಧನರಾದರು.

ಈ ಸುದ್ದಿಯನ್ನು ಶೇರ್ ಮಾಡಿ

ಬಡಗನ್ನೂರು: ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಮೂಕ್ತೇಸರ ಮನೋಜ್ ರೈ ಪೇರಾಲು ರವರ ಪತ್ನಿ ಮುನ್ನಲಾಯಿ ಗುತ್ತು ವಿಜಯಾ ರೈ ಪೇರಾಲು (58) ಅಲ್ಪಕಾಲದ ಅನಾರೋಗ್ಯದಲ್ಲಿ ನ.15 ರಂದು ಮಂಗಳೂರು ಆಸ್ಪತ್ರೆಯೊಂದರಲ್ಲಿ ನಿಧನರಾದರು.

ಮೃತರು ಪತಿ ಮನೋಜ್ ರೈ ಪೇರಾಲು, ಪುತ್ರಿ ತನ್ವಿ ರೈ ಹಾಗೂ ಅಪಾರ ಬಂಧು ಮಿತ್ರರು ಹಾಗೂ ಕುಟುಂಬಸ್ತರನ್ನು ಅಗಲಿದ್ದಾರೆ.

SRK Ladders

ಮೃತರ ಮನೆಗೆ ಅಪಾರ ಸಂಖ್ಯೆಯಲ್ಲಿ ಗಣ್ಯರು, ವಿವಿಧ ರಾಜಕೀಯ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಭೇಟಿ ನೀಡಿ ಸಂತಾಪ ಸೂಚಿಸಿದರು.

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2