All Newsಸ್ಥಳೀಯ

ರಾಮಕೃಷ್ಣ ಸೇವಾಶ್ರಮದ ಮಕ್ಕಳಿಗೆ ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನಿಂದ ಪಾದರಕ್ಷೆ ವಿತರಣೆ

ಪುತ್ತೂರು: ರೋಟರಾಕ್ಟ್ ಕ್ಲಬ್ ಪುತ್ತೂರು ವಾರ್ಷಿಕ ಯೋಜನೆಯಡಿ ನೆಲ್ಲಿಕಟ್ಟೆ ರಾಮಕೃಷ್ಣ ಸೇವಾಶ್ರಮದ ಮಕ್ಕಳಿಗೆ ಪಾದರಕ್ಷೆ ವಿತರಣೆ ಮಾಡಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರಾಕ್ಟ್ ಕ್ಲಬ್ ಪುತ್ತೂರು ವಾರ್ಷಿಕ ಯೋಜನೆಯಡಿ ನೆಲ್ಲಿಕಟ್ಟೆ ರಾಮಕೃಷ್ಣ ಸೇವಾಶ್ರಮದ ಮಕ್ಕಳಿಗೆ ಪಾದರಕ್ಷೆ ವಿತರಣೆ ಮಾಡಲಾಯಿತು.

ಪುತ್ತೂರು ರೋಟರಿ ಕ್ಲಬ್ ಸದಸ್ಯ, ನಯಾ ಚಪ್ಪಲ್ ಬಜಾರ್ ಮಾಲಕ ಎಂ.ಜಿ.ರಫೀಕ್ ಅವರು ಪಾದರಕ್ಷೆಗಳನ್ನು ಕೊಡುಗೆಯಾಗಿ ನೀಡಿದ್ದರು.

SRK Ladders

ಆಶ್ರಮದ ಸಮಾಜ ಕಾರ್ಯಕರ್ತೆ ಅಶ್ವಿನಿ, ರೋಟರಾಕ್ಟ್ ಕ್ಲಬ್  ಸಭಾಪತಿ ಶ್ರೀಧರ್ ಆಚಾರ್ಯ,
ಕ್ಲಬ್ ಅಧ್ಯಕ್ಷ ಸುಬ್ರಮಣಿ ಪಿ.ವಿ, ಕಾರ್ಯದರ್ಶಿ ವಿಶಾಲ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಗಣೇಶ್ ಎನ್. ಕಲ್ಲರ್ಪೆ, ಉಪಾಧ್ಯಕ್ಷ ವಿಜಯ್, ಮಾಜಿ ವಲಯ ಪ್ರತಿನಿಧಿ ನವೀನ್ ಚಂದ್ರ, ಸಮುದಾಯ ಸೇವಾ ನಿರ್ದೇಶಕ ಪುರುಷೋತ್ತಮ್, ಜೊತೆ ಕಾರ್ಯದರ್ಶಿ ನವನೀತ್, ಸದಸ್ಯ ಹರ್ಷಿತ್, ಆಶ್ರಮದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿದ್ಯುತ್ ತಂತಿ ಕಡಿದು ಬಿದ್ದು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಸಹಿತ ಇಬ್ಬರು ರಿಕ್ಷಾ ಚಾಲಕರು ಮೃತ್ಯು!!

ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ…

1 of 2