ಅಪರೂಪದ ಮೆದುಳು ತಿನ್ನುವ ಅಮೀಬಾ ಸೋಂಕಿನ (Amoeba Infection) ಪ್ರಕರಣಗಳು ಹೆಚ್ಚಾಗುತ್ತಿದ್ದು ಕೇರಳದಲ್ಲಿ (Kerala) ಭಾರಿ ಆತಂಕ ಸೃಷ್ಟಿಯಾಗಿದೆ. ಕೇರಳದಲ್ಲಿ ಈವರೆಗೆ ನಾಲ್ಕು ಮಕ್ಕಳು ಈ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ಕೇರಳದಲ್ಲಿ ಅಮೀಬಾ ಸೋಂಕು ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕಟ್ಟೆಚ್ಚರವಹಿಸುವಂತೆ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಅಮೀಬಾ ಸೋಂಕು ಲಕ್ಷಣ ಕಂಡು ಬಂದರೆ ಕೂಡಲೇ ಮಾಹಿತಿಗೆ ಸೂಚಿಸಲಾಗಿದೆ.
Friday, November 22
Trending
- ಮಂಗಳೂರು: ಗಣಿ ಇಲಾಖೆಯ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ!! ಅಧಿಕಾರಿ ಕೃಷ್ಣವೇಣಿ ಬಳಿಯಿತ್ತು ಹನ್ನೊಂದು ಕೋಟಿ ಆಸ್ತಿ!!
- ಕಾಸರಗೋಡು: ಪೊಲೀಸ್ ಪತ್ನಿಯನ್ನು ಅಟ್ಟಾಡಿಸಿ ಕೊಲೆಗೈದ ಪತಿ!! ತಡೆಯಲು ಬಂದ ಮಾವನಿಗೂ ಕತ್ತಿಯೇಟು!!
- ಬೆಳ್ತಂಗಡಿ: ಆಟೋ ಚಾಲಕ ಆತ್ಮಹತ್ಯೆ!!
- ಮುಸ್ಲಿಂ ಸ್ಟೂಡೆಂಟ್ ಫೆಡರೇಶನ್ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ
- ಖ್ಯಾತ ಮಲಯಾಳಂ ಸಿನಿಮಾ ನಟ ಮೇಘನಾಥನ್ ನಿಧನ
- ಕಡಬ: ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗ ಥಳಿಸಿದ ಉಪನ್ಯಾಸಕ: ಓರ್ವ ಆಸ್ಪತ್ರೆಗೆ ದಾಖಲು!!
- ಪುತ್ತೂರು ಕಾಂಗ್ರೆಸ್ ಕಚೇರಿಗೆ ಸರಕಾರಿ ಆಸ್ಪತ್ರೆಯ ಜಾಗ?? ಕಾಂಗ್ರೆಸ್ ಕಚೇರಿಗೆ ವ್ಯಾಲ್ಯೂವೇಬಲ್ ಜಾಗ ನೀಡುವ ಭರವಸೆ ನೀಡಿದ್ದ ಶಾಸಕರು!! ಸರಕಾರಿ ಜಾಗ ಕಬಳಿಕೆ ಬೆಳಕಿಗೆ ಬಂದಿದೆ ಎಂದ ಮಾಜಿ ಶಾಸಕ!
- ಕನ್ಯಾನ: ಮನೆಯಲ್ಲಿ ಮೌರಿಸ್ ಡಿಸೋಜಾರವರ ಶವ ಪತ್ತೆ!!