Gl harusha
ಸ್ಥಳೀಯ

ಕಡಬ : ಮುಖ್ಯೋಪಾಧ್ಯಾಯ, ಜೆಸಿ ವಲಯ ತರಬೇತುದಾರ, ಖ್ಯಾತ ನಿರೂಪಕ ಪ್ರದೀಪ್ ಬಾಕಿಲ ನಿಧನ

ಮುಖ್ಯೋಪಾಧ್ಯಾಯ, ಜೆಸಿ ವಲಯ ತರಬೇತುದಾರ, ಖ್ಯಾತ ನಿರೂಪಕ ಪ್ರದೀಪ್ ಬಾಕಿಲ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಅಲಂಕಾರು ಬಾಕಿಲ ನಿವಾಸಿ ಜೆಸಿಐ ವಲಯ

ತರಬೇತುದಾರ ಖ್ಯಾತ ನಿರೂಪಕ ಶಾಂತಿನಗರ ಶಾಲಾ ಪ್ರಭಾರ ಮುಖ್ಯ ಗುರು ಪ್ರದೀಪ್ ಬಾಕಿಲ(42) ನಿಧನರಾಗಿದ್ದಾರೆ

ಮೃತರು ಜೆಸಿಐ ಪೂರ್ವ ವಲಯ ಉಪಾಧ್ಯಕ್ಷರಾಗಿ ಸತತ 25 ಗಂಟೆ ತರಬೇತಿ ನೀಡಿ ಇಂಡಿಯಾ ಬುಕ್ ಆಪ್ ರೆಕಾರ್ಡ್ ಪ್ರಶಸ್ತಿಗೆ ಭಾಗಿಯಾಗಿದ್ದರು.

ಪ್ರದೀಪ್ ರವರ ಮೃತದೇಹ ಮನೆಯಂಗಳದ ಶೆಡ್ ನಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಹೃದಯಾಘಾತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ