ಸ್ಥಳೀಯ

ಪುತ್ತೂರು ಎಪಿಎಂಸಿ ರಸ್ತೆ ಬಂದ್!! ಮಹಾಮಳೆಗೆ ಕೆರೆಯಂತಾದ ರಸ್ತೆಯ ಪರಿಸ್ಥಿತಿ ಹೀಗಿದೆ ನೋಡಿ!!

ಪುತ್ತೂರು: ಇಲ್ಲಿನ ಎಪಿಎಂಸಿ ರಸ್ತೆಯ ಸಂಚಾರ ಬಂದ್ ಆಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇಲ್ಲಿನ ಎಪಿಎಂಸಿ ರಸ್ತೆಯ ಸಂಚಾರ ಬಂದ್ ಆಗಿದೆ.

ಸುರಿಯುತ್ತಿರುವ ಮಹಾಮಳೆಗೆ ಪುತ್ತೂರು ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆ ಆಸುಪಾಸು ಕೆರೆಯಂತಾಗಿದೆ. ಪಕ್ಕದಲ್ಲೇ ಹರಿಯುತ್ತಿರುವ ತೋಡಿನ ನೀರು, ತೋಡು ತುಂಬಿ ರೋಡಿಗೆ ಬಂದಿದೆ.

SRK Ladders

ಕೆಲ ವಾಹನಗಳು ನೀರಿನ ನಡುವೆ ಸಿಲುಕಿಕೊಂಡಿದ್ದು, ಜನರು ದೂಡಿ ವಾಹನಗಳನ್ನು ಬದಿಗಿಡುವ ದೃಶ್ಯವೂ ಕಂಡುಬಂದಿತು.

ಪೊಲೀಸರು ಬ್ಯಾರಿಕೇಡ್ ಹಾಕಿ ಸಂಚಾರಕ್ಕೆ ನಿರ್ಬಂಧ ಹಾಕಿದ್ದಾರೆ. ಇದನ್ನು ಮೀರಿಯೂ ಕೆಲ ದ್ವಿಚಕ್ರ ವಾಹನ ಸವಾರರು, ಅದೇ ರಸ್ತೆಯಲ್ಲಿ ಸಂಚರಿಸುವ ದೃಶ್ಯ ಕಂಡುಬರುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2