ಸ್ಥಳೀಯ

ಮುರ ಶಿವಸದನ ಹಿರಿಯ ನಾಗರಿಕರ, ವಿಶೇಷ ಚೇತನರ ಆಶ್ರಮಕ್ಕೆ ಹಣ್ಣು ಹಂಪಲು ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರಾಕ್ಟ್ ಕ್ಲಬ್ ಪುತ್ತೂರು ವತಿಯಿಂದ ಮುರ ಶಿವಸದನ ಹಿರಿಯ ನಾಗರಿಕರ ಹಾಗೂ ವಿಶೇಷ ಚೇತನರ ಆಶ್ರಮಕ್ಕೆ ಜು. 23ರಂದು ಹಣ್ಣು ಹಂಪಲು ವಿತರಿಸಲಾಯಿತು.

SRK Ladders

ಆಶ್ರಮದ ಸಂಚಾಲಕ ಶ್ರೀಪತಿ ರಾವ್, ಕ್ಲಬ್ ಸಭಾಪತಿ ಶ್ರೀಧರ್ ಆಚಾರ್ಯ, ಅಧ್ಯಕ್ಷ ಸುಬ್ರಮಣಿ ಪಿ.ವಿ, ಕಾರ್ಯದರ್ಶಿ ವಿಶಾಲ್, ಮಾಜಿ ಜಿಲ್ಲಾ ಪ್ರತಿನಿಧಿ ರಾಹುಲ್, ವಲಯ ಪ್ರತಿನಿಧಿ ನವೀನ್ ರೈ ಹಾಗೂ ಸದಸ್ಯರು ಮತ್ತು ಆಶ್ರಮದ ಮೇಲ್ವಿಚಾರಕರು ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2