ಸ್ಥಳೀಯ

ಎಸ್.ಡಿ.ಪಿ.ಐ. Sdpi ಸಂಟ್ಯಾರ್ ಬೂತ್’ನಿಂದ ಶ್ರಮದಾನ

ಹಂಟ್ಯಾರ್ ಹಿ.ಪ್ರಾ. ಶಾಲೆ, ಅಂಗನವಾಡಿ ಆವರಣವನ್ನು ಶ್ರಮದಾನದ ಮೂಲಕ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ sdpi ಸಂಟ್ಯಾರ್ ಬೂತ್ ವತಿಯಿಂದ ಶುಚಿತ್ವ ಕಾರ್ಯ ನಡೆಸಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಹಂಟ್ಯಾರ್ ಹಿ.ಪ್ರಾ. ಶಾಲೆ, ಅಂಗನವಾಡಿ ಆವರಣವನ್ನು ಶ್ರಮದಾನದ ಮೂಲಕ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ sdpi ಸಂಟ್ಯಾರ್ ಬೂತ್ ವತಿಯಿಂದ ಶುಚಿತ್ವ ಕಾರ್ಯ ನಡೆಸಿದರು.

ಹಂಟ್ಯಾರು ಶಾಲೆ, ಅಂಗನವಾಡಿ ಸುತ್ತಮುತ್ತ ದಟ್ಟವಾದ ಹುಲ್ಲು ಬೆಳೆದಿತ್ತು. ಅಲ್ಲದೇ, ಮಳೆ ನೀರು ಹೋಗಲು ಸಮರ್ಪಕವಾದ ವ್ಯವಸ್ಥೆ ಇಲ್ಲದೆ ಶಿಕ್ಷಕರು ಹಾಗೂ ಮಕ್ಕಳು ನಡೆದಾಡಲು ಕಷ್ಟಪಡುತ್ತಿದ್ದರು. ಈ ಹಿನ್ನೆಲೆಯಲ್ಲಿ SDPI ಸಂಟ್ಯಾರ್ ಬೂತ್ ಕಾರ್ಯಕರ್ತರು ಅಂಗನವಾಡಿ ಸುತ್ತಮುತ್ತ ಹುಲ್ಲುಗಳನ್ನು ತೆರವುಗೊಳಿಸಿ ಹಾಗೂ ಮಳೆನೀರು ಹೋಗಲು ಸರಿಯಾದ ವ್ಯವಸ್ಥೆಯನ್ನು ಮಾಡಿದರು.

SRK Ladders

SDPI ಸಂಟ್ಯಾರ್ ಬೂತ್ ಅಧ್ಯಕ್ಷ ಮಸೂದ್ ಸಂಟ್ಯಾರ್, ಕಾರ್ಯದರ್ಶಿ ಜಲೀಲ್ ಝೆನಿತ್, ರಿಯಾಝ್ ಬಳಕ್ಕ ಹಾಗೂ ಶಾಫಿ ಮರಿಕೆ, ರಾಹಿಝ್ ಬಳಕ್ಕ, ಬಾದ್‌ಷಾ ಸಂಟ್ಯಾರ್, ಶರೀಫ್ ನೀರ್ಕಜೆ, ಶಮೀರ್ H E, ಹಾಶಿಂ ಸಹಕರಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3