ಸ್ಥಳೀಯ

ಆಸ್ತಿ ತೆರಿಗೆ ಪಾವತಿದಾರರಿಗೆ ಹೊಸ ಆಫರ್!!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಆಸ್ತಿ ತೆರಿಗೆ ಇನ್ನು ಪಾವತಿ ಮಾಡಿಲ್ಲವೇ? ಹಾಗಾದರೆ ತಕ್ಷಣ ಪಾವತಿ ಮಾಡಿ ಬಿಡಿ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಸ್ತಿ ತೆರಿಗೆ ಮೇಲೆ ಹೊಸ ಆಫರೊಂದನ್ನು ನೀಡಿದೆ.

akshaya college

ಗ್ರಾಮಸ್ಥರು ಆಸ್ತಿ ತೆರಿಗೆಯನ್ನು ಏಕಕಾಲಕ್ಕೆ ಪಾವತಿ ಮಾಡಿದರೆ, ನಿಮ್ಮ ಒಟ್ಟು ಮೊತ್ತದ ಮೇಲೆ ಶೇ. 5 ರಿಯಾಯಿತಿ ನೀಡಲಾಗುವುದು. ಅಂದ ಹಾಗೇ ಈ ರಿಯಾಯಿತಿ ಆಫರ್ ಜೂನ್ 30ರವರೆಗೆ ಮಾತ್ರ ಅನ್ವಯ.

ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದು ಎಲ್ಲಾ ಕಟ್ಟಡಕ್ಕೂ ಇದು ಅನ್ವಯ ಆಗುತ್ತದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಹನುಮ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 107