ಪುತ್ತೂರು: ಪುತ್ತೂರು ನಗರಸಭೆ ಪೌರಾಯುಕ್ತರಾಗಿದ್ದ ಮಧು ಎಸ್. ಮನೋಹರ್ ಅವರು ವರ್ಗಾವಣೆಗೊಂಡಿದ್ದಾರೆ.
ನೂತನ ಪೌರಾಯುಕ್ತೆಯಾಗಿ ವಿದ್ಯಾ ಎಂ. ಕಾಳೆ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಬೆಂಗಳೂರು ಪೌರಾಡಳಿತ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿಯಾಗಿದ್ದರು.
ಮಧು ಎಸ್. ಮನೋಹರ್ ಅವರಿಗೆ ನೂತನ ಜವಾಬ್ದಾರಿಯನ್ನು ನೀಡಿಲ್ಲ.